HomeEducation › ಆರಂಭಿಕ ಶ್ರೇಣಿಗಳಲ್ಲಿ ಶಬ್ದಕೋಶವನ್ನು ನಿರ್ಮಿಸುವುದು

Cover of ಆರಂಭಿಕ ಶ್ರೇಣಿಗಳಲ್ಲಿ ಶಬ್ದಕೋಶವನ್ನು ನಿರ್ಮಿಸುವುದು

ಆರಂಭಿಕ ಶ್ರೇಣಿಗಳಲ್ಲಿ ಶಬ್ದಕೋಶವನ್ನು ನಿರ್ಮಿಸುವುದು

ಪಿಡಾ, ಅಖಿಲಾ

FormatEbook
LanguageKannada
ReadingIncluded
Full text being prepared Keep a copy ₹9
About this book
"ಶಬ್ದಾವಳಿಗಳ ಬೋಧನೆಯ ಪರಂಪರಾಗತ ರೀತಿಯನ್ನು ಕುರಿತ ಪ್ರಶ್ನೆಗಳು, ಶಬ್ದಾವಳಿಗಳ ಗ್ರಹಿಕೆಯ ನೂತನ ವಿಚಾರಗಳ ಚರ್ಚೆ ಹಾಗೂ ಅದನ್ನು ಪರಿಣಾಮಕಾರಿಯಾಗಿ ಬೋಧಿಸುವ ಮಾರ್ಗಗಳ ಪರಿಚಯವನ್ನು ಈ ಕೈಪಿಡಿಯಲ್ಲಿ ಕಾಣಬಹುದಾಗಿದೆ. ಶಬ್ದಾವಳಿಗಳ ಬೋಧನೆಯ ಮೂರು ಪ್ರಮುಖ ಸಿದ್ಧಾಂತಗಳನ್ನು ಇದು ಪ್ರಸ್ತಾಪಿಸುತ್ತದೆ: 1) ಸಂದರ್ಭ ಹಾಗೂ ವ್ಯಾಖ್ಯಾನದ ಒದಗಣೆ 2) ಗಹನ ವಿಶ್ಲೇಷಣೆಯ ಪ್ರೋತ್ಸಾಹ 3) ವಿವಿಧ ಅನಾವರಣಗಳ ಒದಗಣೆ. ಅಂತಿಮವಾಗಿ, ತರಗತಿಯಲ್ಲಿ ಶಬ್ದಾವಳಿಯ ಬೋಧನೆಯ ವಿವಿಧ ಚಟುವಟಿಕೆಗಳ ಬಗ್ಗೆ ಈ ಕೈಪಡಿಯು ಸಲಹೆಗಳನ್ನು ನೀಡುತ್ತದೆ."

More by ಪಿಡಾ, ಅಖಿಲಾ

Browse all →

More in Education

Browse all →