HomeEducation › ಮಕ್ಕಳ ಬರವಣಿಗೆ: ತರಗತಿಯಲ್ಲಿ ಪುಸ್ತಕಗಳನ್ನು ರಚಿಸುವುದು

Cover of ಮಕ್ಕಳ ಬರವಣಿಗೆ: ತರಗತಿಯಲ್ಲಿ ಪುಸ್ತಕಗಳನ್ನು ರಚಿಸುವುದು

ಮಕ್ಕಳ ಬರವಣಿಗೆ: ತರಗತಿಯಲ್ಲಿ ಪುಸ್ತಕಗಳನ್ನು ರಚಿಸುವುದು

ಪಿಡಾ, ಅಖಿಲಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಬರೆಯುವ, ಆಲೋಚಿಸುವ ಹಾಗೂ ತಮ್ಮನ್ನು ಅಭಿವ್ಯಕ್ತಿಸುವ ಅವಕಾಶವು ದೊರೆಯತಕ್ಕದ್ದು. ಪುಸ್ತಕಗಳ ರಚನೆಯು ತರಗತಿಯಲ್ಲಿ ಯೋಜಿಸಬಹುದಾದ ಪಾರಸ್ಪರಿಕ ಚಟುವಟಿಕೆ. ಈ ಚಟುವಟಿಕೆಯ ಮೂಲಕ ಮಕ್ಕಳು, ಮೌಖಿಕ ಭಾಷೆಯು ಲಿಖಿತ ಭಾಷೆಯೊಂದಿಗೆ ಹೇಗೆ ಸಂಬಂಧವನ್ನು ಹೊಂದಿದೆಯೆಂಬುದನ್ನು ಕಲಿಯುತ್ತಾರೆ. ಈ ಕೈಪಿಡಿಯು, ತರಗತಿಯೊಂದರಲ್ಲಿ ಸುಲಭವಾಗಿ ದೊರೆಯುವಂತಹ ಸಾಮಗ್ರಿಗಳ ಮೂಲಕ ಈ ಚಟುವಟಿಕೆಯನ್ನು ಹೇಗೆ ಕೈಗೊಳ್ಳಬಹುದೆಂಬುದನ್ನು ತಿಳಿಸುತ್ತದೆಯಲ್ಲದೆ, ಮಕ್ಕಳು ರೂಪಿಸಬಹುದಾದ ಕೆಲವು ಆಸಕ್ತಿದಾಯಕ ಪುಸ್ತಕಗಳ ಪ್ರಕಾರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತದೆ. ಬರಹ ಪೂರ್ವ ಪ್ರಕ್ರಿಯೆಯಿಂದ ಮೊದಲ್ಗೊಂಡು ಅಂತಿಮ ಪ್ರಕಟಣೆಯವರೆಗಿನ ಪ್ರತಿಯೊಂದು ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ಬೆಂಬಲಿಸಬೇಕೆಂಬುದಾಗಿಯೂ ಇದು ಕರೆನೀಡುತ್ತದೆ.

More by ಪಿಡಾ, ಅಖಿಲಾ

Browse all →

More in Education

Browse all →