HomeEducation › ಸಣ್ಣ ಮಕ್ಕಳೊಂದಿಗೆ ರೀಡ್ ಅಲೌಡ್(ಗಟ್ಟಿಯಾಗಿ ಓದುವುದು)

Cover of ಸಣ್ಣ ಮಕ್ಕಳೊಂದಿಗೆ ರೀಡ್ ಅಲೌಡ್(ಗಟ್ಟಿಯಾಗಿ ಓದುವುದು)

ಸಣ್ಣ ಮಕ್ಕಳೊಂದಿಗೆ ರೀಡ್ ಅಲೌಡ್(ಗಟ್ಟಿಯಾಗಿ ಓದುವುದು)

ಪಿಡಾ, ಅಖಿಲಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಭಾರತದಲ್ಲಿನ ಅನೇಕ ಮಕ್ಕಳಿಗೆ ಬೋರ್ಡಿನ ಮೇಲಿನ ಅಕ್ಷರಗಳನ್ನು ನಕಲು ಮಾಡುವುದರ ಮೂಲಕ ಓದುವುದನ್ನು ಕಲಿಸಲಾಗುತ್ತದೆ. ಇದರಿಂದ ಓದುವಿಕೆಯ ಮೂಲಭೂತ ಉದ್ದೇಶವನ್ನು ಸಾಧಿಸಿದಂತಾಗುವುದಿಲ್ಲ. ಜೋರಾಗಿ ಓದುವುದರ ಮಹತ್ವವನ್ನು ಹಾಗೂ ಹೀಗೆ ಓದುವಾಗ ಮಕ್ಕಳು ಪದಗಳ ಉಚ್ಛಾರವನ್ನು ಕಲಿತು, ಸ್ವರಾಘಾತದ ಪ್ರಕಾರಗಳು ಇತ್ಯಾದಿಗಳನ್ನು ಸಹ ಬಳಸುತ್ತಾರೆ ಎಂಬುದನ್ನು ಈ ಕೈಪಿಡಿಯಲ್ಲಿ ತಿಳಿಸಲಾಗಿದೆ. ಜೋರಾಗಿ ಓದುವ ಕಾರ್ಯಚಟುವಟಿಕೆಯುಳ್ಳ ವ್ಯಾಸಂಗಾವಧಿಗೆ ಸಂಬಂಧಿಸಿದಂತೆ ಸೂಕ್ತ ಸಾಮಗ್ರಿಗಳ ಆಯ್ಕೆ, ಚರ್ಚೆಗಳ ಯೋಜನೆ, ಸಂವಾದಗಳ ಸೃಜನೆ ಮುಂತಾದವುಗಳ ಬಗ್ಗೆ ಪ್ರಸ್ತುತ ಕೈಪಡಿಯು ವಿಸ್ತೃತ ಮಾಹಿತಿಯನ್ನು ಒದಗಿಸುತ್ತದೆ. ರೂಢಿಗತ ತರಗತಿಗಳ ವಿಶಿಷ್ಟತೆಯನ್ನು ತೋರ್ಪಡಿಸುವ ಮೂಲಕ ಈ ಸಂವಾದಾತ್ಮಕ ವ್ಯಾಸಂಗಾವಧಿಯು ಓದುವಿಕೆಯ ಆನಂದವನ್ನು ಅನ್ವೇಷಿಸಲು ವಿದ್ಯಾರ್ಥಿಗಳಿಗೆ ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

More by ಪಿಡಾ, ಅಖಿಲಾ

Browse all →

More in Education

Browse all →