Home › Education › ಚಿತ್ರ ಪುಸ್ತಕಗಳಲ್ಲಿನ ದೃಷ್ಟಾಂತಗಳ 'ಓದುವಿಕೆ'
ಚಿತ್ರ ಪುಸ್ತಕಗಳಲ್ಲಿನ ದೃಷ್ಟಾಂತಗಳ 'ಓದುವಿಕೆ'
Full text being prepared
Keep a copy ₹9
About this book
ಚಿತ್ರ ಪುಸ್ತಕದಲ್ಲಿ ಚಿತ್ರಗಳ ಮೂಲಕ ನಿರೂಪಿತವಾಗುವ ಕತೆಗಳನ್ನು ಹೇಗೆ ಓದುವುದು ಎಂಬುದನ್ನು ಮಕ್ಕಳಿಗೆ ಕಲಿಸಲು ಈ ಹ್ಯಾಂಡೌಟ್ ನೆರವಾಗುತ್ತದೆ. ಈ ಹ್ಯಾಂಡೌಟ್ ಒಂದು ಚಿತ್ರ ಪುಸ್ತಕದಲ್ಲಿ ಮಕ್ಕಳು ಗ್ರಹಿಸಿ ಆಸ್ವಾದಿಸಬೇಕಾದ ಚಿತ್ರಗಳು ಮತ್ತು ವಿನ್ಯಾಸಗಳ ಮುಖ್ಯ ಅಂಶಗಳ ಬಗೆಗೆ ಮಾತನಾಡುತ್ತದೆ. ಮಕ್ಕಳಿಗೆ ಇಂತಹ ಪುಸ್ತಕಗಳನ್ನು ಓದಿಸುವಾಗ ಅದರಲ್ಲಿನ ನಿರೂಪಣಾ ಕ್ರಮ, ಪಾತ್ರ ಚಿತ್ರಣ, ಕಲಾತ್ಮಕ ಅಂಶಗಳು, (ಪುಟ ವಿನ್ಯಾಸ, ದೃಷ್ಟಿಕೋನ, ಪ್ರದರ್ಶನ ಮತ್ತು ಚೌಕಟ್ಟುಗಳನ್ನು ಒಳಗೊಂಡ) ವಿನ್ಯಾಸಗಳು ಇವೆಲ್ಲದರ ಬಗೆಗೆ ಚರ್ಚಿಸಬಹುದು. ಚಿತ್ರ ಮತ್ತು ಪಠ್ಯಗಳು ಸೇರಿ ಅರ್ಥ ಸೃಷ್ಟಿಯಾಗುವುದು ಹೇಗೆ ಎಂಬುದರ ಮೇಲೆ ಮಕ್ಕಳು ಗಮನ ಕೊಡಲಿ ಎನ್ನುವುದು ಈ ಚರ್ಚೆಯ ಹಿಂದಿನ ಉದ್ದೇಶವಾಗಿದೆ.
More by ಪಿಡಾ, ಅಖಿಲಾ
Browse all →ಗ್ರಹಿಕಾ ತಂತ್ರಗಳ ಕಲಿಕೆ, ಭಾಗ II: ಥಿಂಕ್ ಅಲೌಡ್ ನಡೆಸುವುದು
ಪಿಡಾ, ಅಖಿಲಾ
ಆರಂಭಿಕ ಶ್ರೇಣಿಗಳಲ್ಲಿ ಶಬ್ದಕೋಶವನ್ನು ನಿರ್ಮಿಸುವುದು
ಪಿಡಾ, ಅಖಿಲಾ
ಮಕ್ಕಳ ಬರವಣಿಗೆ: ತರಗತಿಯಲ್ಲಿ ಪುಸ್ತಕಗಳನ್ನು ರಚಿಸುವುದು
ಪಿಡಾ, ಅಖಿಲಾ
ಪೂರ್ವ-ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳಲ್ಲಿ ಧ್ವನಿವಿಜ್ಞಾನದ ಜಾಗೃತಿಯನ್ನು ಬೆಂಬಲಿಸುವುದು
ಪಿಡಾ, ಅಖಿಲಾ
ಭಾಷೆಯ ಲಿಪಿ ಕಲಿಯುವಿಕೆ
ಪಿಡಾ, ಅಖಿಲಾ
ಸಣ್ಣ ಮಕ್ಕಳೊಂದಿಗೆ ರೀಡ್ ಅಲೌಡ್(ಗಟ್ಟಿಯಾಗಿ ಓದುವುದು)
ಪಿಡಾ, ಅಖಿಲಾ
ತರಗತಿಯಲ್ಲಿ ಮುದ್ರಣ-ಸಮೃದ್ಧ ಪರಿಸರವನ್ನು ರೂಪಿಸುವುದು
ಪಿಡಾ, ಅಖಿಲಾ
More in Education
Browse all →
A Bible History of Baptism
Samuel J. (Samuel John) Baird
Civil Government in the United States Considered with Some Reference to Its Origins
John Fiske
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Extracto de la gramatica mutsun
Felipe Arroyo de la Cuesta
The School Book of Forestry
Charles Lathrop Pack
Children's Rights: A Book of Nursery Logic
Kate Douglas Smith Wiggin · Nora Archibald Smith
The Scholemaster
Roger Ascham