Home › Education › ತರಗತಿಯಲ್ಲಿ ಮುದ್ರಣ-ಸಮೃದ್ಧ ಪರಿಸರವನ್ನು ರೂಪಿಸುವುದು
ತರಗತಿಯಲ್ಲಿ ಮುದ್ರಣ-ಸಮೃದ್ಧ ಪರಿಸರವನ್ನು ರೂಪಿಸುವುದು
Full text being prepared
Keep a copy $1
About this book
ಸಂವಾದಾತ್ಮಕ ತರಗತಿಗಳು ಈ ಕೈಪಿಡಿಯ ಪ್ರಮುಖ ವಿಷಯವೆನಿಸಿದೆ. ಮುದ್ರಣ-ಸಮೃದ್ಧ ಪರಿಸರ, ಅದರ ಮಹತ್ವ ಮತ್ತು ಅಂತಹ ಪರಿಸರವನ್ನು ರೂಪಿಸುವ ರೀತಿಗಳನ್ನು ವಿವರಿಸುವ ಈ ಕೈಪಿಡಿಯು, ಭಾಷೆಯ ಬೋಧನೆಯಲ್ಲಿ ಈ ಪರಿಸರವನ್ನು ಬಳಸುವುದು ಅವಶ್ಯವೆಂಬುದನ್ನು ಮತ್ತು ಕೇವಲ ಮುದ್ರಣವನ್ನು ಪ್ರದರ್ಶಿಸುವುದಷ್ಟೇ ಪರ್ಯಾಪ್ತವಲ್ಲ, ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿ ಪ್ರದರ್ಶನಗಳು ನಿಯಮಿತವಾಗಿ ಬದಲಾಗಬೇಕೆಂಬುದನ್ನು ತಿಳಿಸುತ್ತದೆ. ತರಗತಿಯಲ್ಲಿ ಮುದ್ರಣ-ಸಮೃದ್ಧ ಪರಿಸರವನ್ನು ಬಳಸುವ ನಿಟ್ಟಿನಲ್ಲಿ ‘ಓದು,’ ‘ಬರಹ’ ಮತ್ತು ‘ಪದಗಳ ಅಧ್ಯಯನ’ದ ಜಾಗಗಳನ್ನು ರೂಪಿಸುವ ಕಾರ್ಯಸಾಧ್ಯ ರೀತಿಗಳನ್ನು ನಿದರ್ಶಿಸುವ ಮೂಲಕ ಕೈಪಿಡಿಯು ಮುಕ್ತಾಯಗೊಳ್ಳುತ್ತದೆ.
More by ಪಿಡಾ, ಅಖಿಲಾ
Browse all →ಗ್ರಹಿಕಾ ತಂತ್ರಗಳ ಕಲಿಕೆ, ಭಾಗ II: ಥಿಂಕ್ ಅಲೌಡ್ ನಡೆಸುವುದು
ಪಿಡಾ, ಅಖಿಲಾ
ಪೂರ್ವ-ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳಲ್ಲಿ ಧ್ವನಿವಿಜ್ಞಾನದ ಜಾಗೃತಿಯನ್ನು ಬೆಂಬಲಿಸುವುದು
ಪಿಡಾ, ಅಖಿಲಾ
ಚಿತ್ರ ಪುಸ್ತಕಗಳಲ್ಲಿನ ದೃಷ್ಟಾಂತಗಳ 'ಓದುವಿಕೆ'
ಪಿಡಾ, ಅಖಿಲಾ
ಭಾಷೆಯ ಲಿಪಿ ಕಲಿಯುವಿಕೆ
ಪಿಡಾ, ಅಖಿಲಾ
ಆರಂಭಿಕ ಶ್ರೇಣಿಗಳಲ್ಲಿ ಶಬ್ದಕೋಶವನ್ನು ನಿರ್ಮಿಸುವುದು
ಪಿಡಾ, ಅಖಿಲಾ
ಮಕ್ಕಳ ಬರವಣಿಗೆ: ತರಗತಿಯಲ್ಲಿ ಪುಸ್ತಕಗಳನ್ನು ರಚಿಸುವುದು
ಪಿಡಾ, ಅಖಿಲಾ
ಸಣ್ಣ ಮಕ್ಕಳೊಂದಿಗೆ ರೀಡ್ ಅಲೌಡ್(ಗಟ್ಟಿಯಾಗಿ ಓದುವುದು)
ಪಿಡಾ, ಅಖಿಲಾ
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske