HomeEducation › ಪ್ರಕೃತಿ ಮತ್ತು ಪೋಷಣೆ

Cover of ಪ್ರಕೃತಿ ಮತ್ತು ಪೋಷಣೆ

ಪ್ರಕೃತಿ ಮತ್ತು ಪೋಷಣೆ

ಮುಕುಂದ, ಕಮಲಾ ವಿ.

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಕಲಿಕೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿ ಪ್ರಕೃತಿ ಮತ್ತು ಪೋಷಣೆಯ ಚರ್ಚೆಯ ಕುರಿತ ಆದ್ಯಂತ ವಿವರಗಳಿವೆ. ಕಲಿಕೆಗೆ ಆನುವಂಶಿಕತೆಯ ಕೊಡುಗೆಗಳೆಷ್ಟು ಮತ್ತು ಪರಿಸರದ ಕೊಡುಗೆಯೆಷ್ಟು ಎಂಬುದನ್ನು ವಿಶ್ಲೇಷಿಸುತ್ತದೆ. ಜ್ಞಾನಗ್ರಹಣದ ಸಾಮರ್ಥ್ಯಕ್ಕೆ ಪ್ರಕೃತಿ ಹೇಗೆ ನೆರವಾಗುತ್ತದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸುತ್ತದೆ. ಅದೇ ರೀತಿ ನಮ್ಮ ಜ್ಞಾನಗ್ರಹಣದ ಸಾಮರ್ಥ್ಯಕ್ಕೆ ಪ್ರಕೃತಿ ಹೇಗೆ ನೆರವಾಗುತ್ತದೆ ಎಂಬುದನ್ನು ಸಹ ವಿವೇಚಿಸಿದೆ. ವ್ಯಕ್ತಿ ಭಿನ್ನತೆಗಳ ಪ್ರಶ್ನೆಯನ್ನೂ ಸಹ ಲೇಖನವು ಪರಿಶೀಲಿಸಿದೆ. “ಮನುಷ್ಯ ಜೀವಿಗಳಿಗೆ ಎಲ್ಲ ಫಲಿತಾಂಶಗಳೂ ಪೂರ್ವನಿಗದಿಯಾಗಿರುತ್ತದೆ, ಅದನ್ನು ನಿರ್ಧರಿಸುವುದು ಆನುವಂಶಿಕ ಗುಣಲಕ್ಷಣಗಳೇ ಹೊರತು ಪರಿಸರ ಅಲ್ಲ” ಎಂಬ ತೀರ್ಮಾನವನ್ನು ಮರುವಿಮರ್ಶೆಗೆ ಒಳಪಡಿಸುತ್ತದೆ.

More by ಮುಕುಂದ, ಕಮಲಾ ವಿ.

Browse all →

More in Education

Browse all →