Home › Education › ಭಾವನೆಗಳು, ಕಲಿಕೆ ಮತ್ತು ಭಾವನಾತ್ಮಕ ಅರೋಗ್ಯ
ಭಾವನೆಗಳು, ಕಲಿಕೆ ಮತ್ತು ಭಾವನಾತ್ಮಕ ಅರೋಗ್ಯ
Full text being prepared
Keep a copy $1
About this book
ಪ್ರಸ್ತುತ ಅಧ್ಯಾಯದಲ್ಲಿ ಭಾವನಾತ್ಮಕ ಆರೋಗ್ಯಕ್ಕೂ ಮಕ್ಕಳ ಕಲಿಕೆಯ ಗುಣಮಟ್ಟಕ್ಕೂ ಇದ್ದಿರಬಹುದಾದ ಸಂಬಂಧವನ್ನು ಅನ್ವೇಷಿಸಲಾಗಿದೆ. ಭಾವನಾತ್ಮಕ ಆರೋಗ್ಯವೆಂದರೇನು, ಅದನ್ನು ಪ್ರಭಾವಿಸುವ ಅಂಶಗಳ್ಯಾವುವು, ವಿವಿಧ ರೀತಿಯ ಭಾವನೆಗಳು ಹಾಗು ಭಾವನಾತ್ಮಕ ಸಮತೋಲನದಲ್ಲಿ ಮುಖ್ಯ ಪಾತ್ರ ವಹಿಸುವ ಅಂಶಗಳು ಯಾವುವು ಎಂಬ ವಿಷಯಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಗಿದೆ. ವಿಶೇಷವಾಗಿ ಒತ್ತಡದ ಭಾವನೆಯು ಜೈವಿಕವಾಗಿಯೂ ಭಾವನಾತ್ಮಕವಾಗಿಯೂ ಮಕ್ಕಳ ಕಲಿಕೆಯನ್ನು ಪ್ರಭಾವಿಸುವ ಬಗೆಯನ್ನು ಹಲವು ದೃಷ್ಟಾಂತಗಳ ಮೂಲಕ ವಿವರಿಸಲಾಗಿದೆ. ಆತ್ಮಗೌರವ ಎನ್ನುವುದು ನಿಜವಾಗಿಯೂ ಭಾವನಾತ್ಮಕ ಸಮತೋಲನಕ್ಕೆ ಸಹಕಾರಿಯೇ ಎಂಬ ಪ್ರಶ್ನೆಗೆ ಅದರ ಬಗ್ಗೆ ಈಗಾಗಲೇ ನಡೆಸಿರುವ ಹಲವು ಪ್ರಯೋಗಗಳನ್ನಿಟ್ಟುಕೊಂಡು ಉತ್ತರ ಹುಡುಕಲಾಗಿದೆ. ತೃಪ್ತಿಯ ಭಾವನೆಯು ಹೇಗೆ ಹಲವು ಸಂಸ್ಕೃತಿಗಳಲ್ಲಿ , ಸಮಾಜದ ಶ್ರೇಣಿಗಳನ್ನು ಮೀರಿ ಭಾವನಾತ್ಮಕ ಸಮತೋಲನಕ್ಕೆ ಸಹಕಾರಿ ಎಂಬುದನ್ನು ಕೂಡ ಚರ್ಚಿಸಲಾಗಿದೆ.
More by ಮುಕುಂದ, ಕಮಲಾ ವಿ.
Browse all →ಮಿದುಳು ಮಿದುಳಿನ ವಿಕಾಸ ಮತ್ತು ಶಾಲಾ ಶಿಕ್ಷಣ
ಮುಕುಂದ, ಕಮಲಾ ವಿ.
ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ?
ಮುಕುಂದ, ಕಮಲಾ ವಿ.
ಬುದ್ಧಿಮತ್ತೆ
ಮುಕುಂದ, ಕಮಲಾ ವಿ.
ಪ್ರಕೃತಿ ಮತ್ತು ಪೋಷಣೆ
ಮುಕುಂದ, ಕಮಲಾ ವಿ.
ಹದಿಹರೆಯ, ಒಂದು ಜೈವಿಕ-ಮಾನಸಿಕ-ಸಾಮಾಜಿಕ ಸ್ಥಿತ್ಯಂತರ
ಮುಕುಂದ, ಕಮಲಾ ವಿ.
ಕಲಿಕೆಯ ಮಾಪನ
ಮುಕುಂದ, ಕಮಲಾ ವಿ.
ಕಲಿಕೆ
ಮುಕುಂದ, ಕಮಲಾ ವಿ.
ನೈತಿಕ ವಿಕಾಸ
ಮುಕುಂದ, ಕಮಲಾ ವಿ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske