HomeEducation › ಹದಿಹರೆಯ, ಒಂದು ಜೈವಿಕ-ಮಾನಸಿಕ-ಸಾಮಾಜಿಕ ಸ್ಥಿತ್ಯಂತರ

Cover of ಹದಿಹರೆಯ, ಒಂದು ಜೈವಿಕ-ಮಾನಸಿಕ-ಸಾಮಾಜಿಕ ಸ್ಥಿತ್ಯಂತರ

ಹದಿಹರೆಯ, ಒಂದು ಜೈವಿಕ-ಮಾನಸಿಕ-ಸಾಮಾಜಿಕ ಸ್ಥಿತ್ಯಂತರ

ಮುಕುಂದ, ಕಮಲಾ ವಿ.

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ಮಾನವ ಜೀವನದ ನಿರ್ಣಾಯಕ ಘಟ್ಟವಾದ ಹದಿಹರೆಯದ ಬಗ್ಗೆ ಅದರಲ್ಲುಂಟಾಗುವ ಜೈವಿಕ ಹಾಗು ಮಾನಸಿಕ ಬದಲಾವಣೆಗಳ ಬಗ್ಗೆ ಚರ್ಚಿಸುತ್ತದೆ. ಲೇಖಕರು ಹದಿಹರೆಯದ ಬಗ್ಗೆ ಜನಪ್ರಿಯವಾಗಿ ಒಪ್ಪಿತಗೊಂಡ ಹಲವು ಪಾಶ್ಚ್ಯಾತ್ಯ ಸಿದ್ಧಾಂತಗಳನ್ನು ಪ್ರಶ್ನಿಸುತ್ತ ಅದಕ್ಕಿರಬಹುದಾದ ಸಾಂಸ್ಕೃತಿಕ , ಪಾರಿಸರಿಕ ಪ್ರಭಾವಗಳನ್ನು ಗುರುತಿಸುತ್ತಾರೆ. ಹದಿಹರೆಯದಲ್ಲಿ ಕಂಡುಬರುವ ಬಹಳ ಸಾಮಾನ್ಯ ವರ್ತನಾ ಬದಲಾವಣೆಗಳ ಬಗ್ಗೆ ಈಗಾಗಲೇ ನಡೆದ ಸಂಶೋಧನೆಗಳನ್ನು ವಿವರಿಸುತ್ತಾರೆ. ಸಹವರ್ತಿ ಪ್ರಭಾವ, ಭಾವೋದ್ರೇಕ, ವಿವೇಕದ ವಿಕಾಸದಂಥ ವಿಷಯಗಳ ಬಗ್ಗೆ ಅವಲೋಕಿಸುತ್ತಾರೆ. ಹದಿಹರೆಯದವರೊಡನೆ ಸಂವಾದ ನಡೆಸುವಂಥ ಕಾರ್ಯರೂಪಿ ಚಟುವಟಿಕೆಗಳನ್ನು ಪರಿಹಾರವಾಗಿ ಸೂಚಿಸಿ ಅದರ ಪರಿಣಾಮದ ಬಗ್ಗೆ ಚರ್ಚಿಸುತ್ತಾರೆ.

More by ಮುಕುಂದ, ಕಮಲಾ ವಿ.

Browse all →

More in Education

Browse all →