HomeEducation › ಬುದ್ಧಿಮತ್ತೆ

Cover of ಬುದ್ಧಿಮತ್ತೆ

ಬುದ್ಧಿಮತ್ತೆ

ಮುಕುಂದ, ಕಮಲಾ ವಿ.

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಅಧ್ಯಾಯವು 'ಬುದ್ಧಿಮತ್ತೆ' ಎಂದರೇನು? ಅದನ್ನು ಅಳೆಯುವುದು ಹೇಗೆ? ಎನ್ನುವ ಪ್ರಶ್ನೆಗಳನ್ನು ಬಹಳ ವಿಸ್ತೃತವಾಗಿ ಚರ್ಚಿಸುತ್ತದೆ. ಬುದ್ಧಿಮತ್ತೆಯ ಜನಪ್ರಿಯ 'ಅರ್ಥ'ವನ್ನು ಅಲ್ಲಗಳೆಯುತ್ತಾ ಲೇಖಕರು ಹಲವು ಮನೋವಿಜ್ಞಾನಿಗಳು ಕೈಕೊಂಡ ಬುದ್ಧಿಮತ್ತೆಯ ಮೇಲಿನ ಪ್ರಯೋಗಗಳನ್ನು ಉಲ್ಲೇಖಿಸುತ್ತಾ, ಬುದ್ಧಿಮತ್ತೆಯ ಅರ್ಥದ ಸ್ವರೂಪವನ್ನು ಕಟ್ಟುತ್ತಾ ಹೋಗುತ್ತಾರೆ. ಅದರಲ್ಲಿ ಎಷ್ಟು ವಿಧಗಳಿವೆ, ಬುದ್ಧಿಮತ್ತೆಯ ಮೇಲೆ ಸಂಸ್ಕೃತಿಯ, ಸಾಮಾಜಿಕ ಹಾಗು ಆರ್ಥಿಕ ಹಿನ್ನೆಲೆಯ ಪರಿಣಾಮಗಳೇನು ಎಂಬಂಥ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುತ್ತಾರೆ.

More by ಮುಕುಂದ, ಕಮಲಾ ವಿ.

Browse all →

More in Education

Browse all →