Home › Education › ನೈತಿಕ ವಿಕಾಸ
ನೈತಿಕ ವಿಕಾಸ
Full text being prepared
Keep a copy ₹9
About this book
ಹೆಸರೇ ಸೂಚಿಸುವಂತೆ ಈ ಅಧ್ಯಾಯದಲ್ಲಿ ಲೇಖಕರು ಮಕ್ಕಲ್ಲಿನ ನೈತಿಕ ವಿಕಾಸದ ಬಗೆಗೆ ಇರುವ ಹಲವು ವಾದಗಳನ್ನು ಪರಿಶೀಲಿಸುತ್ತಾರೆ. ಮಕ್ಕಳಲ್ಲಿ ಸಹಜವಾಗಿಯೇ ನೈತಿಕತೆ ಇರುತ್ತದೆಯೇ ಅಥವಾ ಸಾಮಾಜೀಕರಣ ಹಾಗು ನೈತಿಕ ಮೌಲ್ಯಗಳ ಅಂತರೀಕರಣದ ಫಲವೇ ಎಂಬ ಪ್ರಖ್ಯಾತ ಪ್ರಶ್ನೆಯನ್ನೆತ್ತಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಬೇರೆ ಬೇರೆ ವಯಸ್ಸಿನ ಮಕ್ಕಳನ್ನೊಳಗೊಂಡು ನಡೆಸಿದ ಹಲವು ಪ್ರಯೋಗಗಳನ್ನು ಉಲ್ಲೇಖಿಸುತ್ತಾ ನೈತಿಕ ವಿಕಾಸದ ರೂಪು ರೇಷೆಗಳನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತಾರೆ. ನೈತಿಕ ಪ್ರಜ್ಞೆಯ ಮೂಲದಿಂದ ಹುಟ್ಟುವ ಹಲವು ಸಂಕೀರ್ಣ ಭಾವನೆಗಳಾದ ಪರಾನುಭೂತಿಶಕ್ತಿ, ಅಪರಾಧೀ ಪ್ರಜ್ಞೆ, ಹೆಮ್ಮೆ , ಆಸೆ ಮತ್ತು ಅವಶ್ಯಕತೆಗಳ ನಡುವಿನ ಸಂಘರ್ಷ ಇವೆಲ್ಲವುಗಳ ಬಗ್ಗೆಯೂ ವಿವರವಾಗಿ ಚರ್ಚಿಸಲಾಗಿದೆ.
More by ಮುಕುಂದ, ಕಮಲಾ ವಿ.
Browse all →ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ?
ಮುಕುಂದ, ಕಮಲಾ ವಿ.
ವರದೇನಹಳ್ಳಿಯ ಶಾಲಾ ಮಕ್ಕಳೊಂದಿಗೆ ನಮ್ಮ ಅನುಭವ
ಮುಕುಂದ, ಕಮಲಾ ವಿ.
ಕಲಿಕೆ
ಮುಕುಂದ, ಕಮಲಾ ವಿ.
ಬುದ್ಧಿಮತ್ತೆ
ಮುಕುಂದ, ಕಮಲಾ ವಿ.
ಕಲಿಕೆಯ ಮಾಪನ
ಮುಕುಂದ, ಕಮಲಾ ವಿ.
ಅಭಿಪ್ರೇರಣೆ
ಮುಕುಂದ, ಕಮಲಾ ವಿ.
ಹದಿಹರೆಯ, ಒಂದು ಜೈವಿಕ-ಮಾನಸಿಕ-ಸಾಮಾಜಿಕ ಸ್ಥಿತ್ಯಂತರ
ಮುಕುಂದ, ಕಮಲಾ ವಿ.
ಜ್ಞಾಪಕ ಶಕ್ತಿ
ಮುಕುಂದ, ಕಮಲಾ ವಿ.
More in Education
Browse all →
A Bible History of Baptism
Samuel J. (Samuel John) Baird
Civil Government in the United States Considered with Some Reference to Its Origins
John Fiske
A Beginner's History of Philosophy, Vol. 2: Modern Philosophy
Herbert Ernest Cushman
Children's Rights: A Book of Nursery Logic
Kate Douglas Smith Wiggin · Nora Archibald Smith
The School Book of Forestry
Charles Lathrop Pack
A Beginner's History of Philosophy, Vol. 1: Ancient and Mediæval Philosophy
Herbert Ernest Cushman
Studies in Civics
J. T. (James Thompson) McCleary
The Life of Jesus Christ for the Young, Vol. 3
Richard Newton · William Hole