Home › Education › ಕಲಿಕೆಯ ಮಾಪನ
ಕಲಿಕೆಯ ಮಾಪನ
Full text being prepared
Keep a copy $1
About this book
ಪ್ರಸ್ತುತ ಅಧ್ಯಾಯದಲ್ಲಿ ಲೇಖಕರು ಮೌಲ್ಯಾಂಕನದ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ; ಪ್ರಸ್ತುತ ಬಳಸಲಾಗುತ್ತಿರುವ ಮೌಲ್ಯಾಂಕನದ ವಿಧಾನಗಳು ನಿಜವಾಗಿಯೂ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಪರೀಕ್ಷಿಸುತ್ತವೆಯೇ ? ಎಂಬ ಮುಖ್ಯವಾದ ಪ್ರಶ್ನೆಯನ್ನು ಕೈಗೆತ್ತಿಕೊಳ್ಳುತ್ತಾರೆ. ಒಂದು ಮೌಲ್ಯಾಂಕನದ ವಿಧಾನವನ್ನು ಹೇಗೆ ಸಮಂಜಸ ಹಾಗು ವಿಶ್ವಾಸಾರ್ಹ ವಿಧಾನವನ್ನಾಗಿ ಮಾಡಬಹುದು ಎಂಬುದರ ಬಗ್ಗೆಯೂ ಹಲವು ಉಲ್ಲೇಖ ಉದಾಹರಣೆಗಳ ಸಮೇತ ವಿವರಿಸುತ್ತಾರೆ. ಕಡೆಗೂ ಮೌಲ್ಯಾಂಕನವು ನಿಜವಾಗಿ ಏನನ್ನು ಪ್ರತಿನಿಧಿಸಬೇಕು? ಶಾಲೆಯ ವ್ಯವಸ್ಥೆಗೂ ಬಾಹ್ಯ ಜಗತ್ತಿಗೂ ಸಂಬಂಧ ಕಲ್ಪಿಸದ ಇಂದಿನ ಮೌಲ್ಯಾಂಕನದ ವ್ಯವಸ್ಥೆಯನ್ನು ಮೀರಿ ವಿದ್ಯಾರ್ಥಿಗಳ ಅಭಿಪ್ರೇರಣೆ ಕುಂಠಿತವಾಗದಂತೆ ಹೇಗೆ ಮೌಲ್ಯಾಂಕನವನ್ನು ಮಾಡಬಹುದು? ಎಂಬ ಹಲವು ಪ್ರಶ್ನೆಗಳನ್ನು ಎತ್ತುತ್ತಾ ಅದಕ್ಕೆ ಇರಬಹುದಾದಂಥ ಬಹುಮುಖೀ ಪರಿಹಾರಗಳನ್ನು ಚರ್ಚಿಸುತ್ತದೆ.
More by ಮುಕುಂದ, ಕಮಲಾ ವಿ.
Browse all →ಬುದ್ಧಿಮತ್ತೆ
ಮುಕುಂದ, ಕಮಲಾ ವಿ.
ಪ್ರಕೃತಿ ಮತ್ತು ಪೋಷಣೆ
ಮುಕುಂದ, ಕಮಲಾ ವಿ.
ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ?
ಮುಕುಂದ, ಕಮಲಾ ವಿ.
ಹದಿಹರೆಯ, ಒಂದು ಜೈವಿಕ-ಮಾನಸಿಕ-ಸಾಮಾಜಿಕ ಸ್ಥಿತ್ಯಂತರ
ಮುಕುಂದ, ಕಮಲಾ ವಿ.
ಕಲಿಕೆ
ಮುಕುಂದ, ಕಮಲಾ ವಿ.
ಭಾವನೆಗಳು, ಕಲಿಕೆ ಮತ್ತು ಭಾವನಾತ್ಮಕ ಅರೋಗ್ಯ
ಮುಕುಂದ, ಕಮಲಾ ವಿ.
ಮಿದುಳು ಮಿದುಳಿನ ವಿಕಾಸ ಮತ್ತು ಶಾಲಾ ಶಿಕ್ಷಣ
ಮುಕುಂದ, ಕಮಲಾ ವಿ.
ನೈತಿಕ ವಿಕಾಸ
ಮುಕುಂದ, ಕಮಲಾ ವಿ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske