Home › Education › ಮಿದುಳು ಮಿದುಳಿನ ವಿಕಾಸ ಮತ್ತು ಶಾಲಾ ಶಿಕ್ಷಣ
ಮಿದುಳು ಮಿದುಳಿನ ವಿಕಾಸ ಮತ್ತು ಶಾಲಾ ಶಿಕ್ಷಣ
Full text being prepared
Keep a copy ₹9
About this book
ಈ ಲೇಖನವು ಮಿದುಳಿನ ರಚನೆ ಮತ್ತು ಕಾರ್ಯಗಳ ಕುರಿತ ಇತ್ತೀಚಿನ ಸಂಶೋಧನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ. ಮೆದುಳಿನ ಸಂಕೀರ್ಣ ರಚನೆಯನ್ನು ಪರಿಚಯಿಸುತ್ತದೆ. ಮಿದುಳಿನಲ್ಲಿ ಮಾಡ್ಯೂಲ್‌ಗಳು ವಿಕಾಸವಾಗುವ ಪ್ರಕ್ರಿಯೆಯನ್ನು ನಿರೂಪಿಸುತ್ತದೆ. ಮಾನಸಿಕ ವಿಕಾಸವಾದದ ಮನಃಶಾಸ್ತ್ರೀಯ ವಿವರಣೆಯನ್ನು ಇದು ಶಿಕ್ಷಣಕ್ಕೆ ಪ್ರಸ್ತುತವಾಗುವಷ್ಟರ ಮಟ್ಟಿಗೆ ವಿವರಿಸುತ್ತದೆ. ಮಿದುಳಿನ ಆಂತರಿಕ ಮತ್ತು ಆಂತರಿಕವಲ್ಲದ ಕಲಿಕೆಗಳ ನಿರೂಪಣೆ ಇದೆ. ಕಲಿಕೆಯನ್ನು ಅರ್ಥಪೂರ್ಣವಾದ ವಿನೋದದ ವಿಷಯವನ್ನಾಗಿ ಮಾಡುವ ಸಾಧ್ಯತೆಗಳನ್ನು ಕುರಿತು ವಿವೇಚಿಸುತ್ತದೆ. ಮಿದುಳಿನ ಬಳಕೆಯನ್ನು ವಿಸ್ತರಿಸಿರುವ ಶೈಕ್ಷಣಿಕ ವ್ಯವಸ್ಥೆಯು ವಿದ್ಯಾರ್ಥಿಗಳ ಪಾಲಿಗೆ ಯಾತನಾಮಯವಾದ ಶೈಕ್ಷಣಿಕ ಪ್ರಕ್ರಿಯೆಯನ್ನು ಸುಧಾರಿಸಲು, ಉತ್ತಮಗೊಳಿಸಲು ಸಾಧ್ಯವಿದೆಯೇ ಎಂಬುದನ್ನು ಚರ್ಚಿಸುತ್ತದೆ.
More by ಮುಕುಂದ, ಕಮಲಾ ವಿ.
Browse all →More in Education
Browse all →
A Bible History of Baptism
Samuel J. (Samuel John) Baird
Civil Government in the United States Considered with Some Reference to Its Origins
John Fiske
A Beginner's History of Philosophy, Vol. 2: Modern Philosophy
Herbert Ernest Cushman
Children's Rights: A Book of Nursery Logic
Kate Douglas Smith Wiggin · Nora Archibald Smith
The School Book of Forestry
Charles Lathrop Pack
A Beginner's History of Philosophy, Vol. 1: Ancient and Mediæval Philosophy
Herbert Ernest Cushman
Studies in Civics
J. T. (James Thompson) McCleary
The Life of Jesus Christ for the Young, Vol. 3
Richard Newton · William Hole