ಕಲಿಕೆ
Full text being prepared
Keep a copy $1
About this book
ಈ ಲೇಖನವು ಮಕ್ಕಳು ಹೇಗೆ ಕಲಿಯುತ್ತಾರೆ ಎಂಬುದನ್ನು ಕುರಿತು ವಿವೇಚಿಸುತ್ತದೆ. ಮಕ್ಕಳು ಹೇಗೆ ಕಲಿಯುತ್ತಾರೆ ಎಂಬುದನ್ನು ತಿಳಿಯುವ ಮುನ್ನ ಅವರು ಯಾವ ರೀತಿಯ ವಿಷಯವನ್ನು ಕಲಿಯಲೆಂದು ನಾವು ಬಯಸುತ್ತೇವೆ ಎಂದು ಚರ್ಚಿಸುವುದು ಮುಖ್ಯ ಎಂಬುದು ಈ ಲೇಖನದ ಪ್ರತಿಪಾದನೆಯಾಗಿದೆ. ಇದರಲ್ಲಿ ಮುಖ್ಯವಾಗಿ ಪರಿಕಲ್ಪನಾತ್ಮಕ ಕಲಿಕೆ ಮತ್ತು ಕಾರ್ಯ ವಿಧಾನಾತ್ಮಕ ಕಲಿಕೆಗಳನ್ನು ಚರ್ಚಿಸಲಾಗಿದೆ. ಸಾಕಷ್ಟು ಉದಾಹರಣೆಗಳೊಂದಿಗೆ ಈ ಎರಡು ವಿಧಾನಗಳ ಕಲಿಕೆಯ ಸ್ವರೂಪವನ್ನು ನಿರೂಪಿಸಲಾಗಿದೆ. ಇದರಲ್ಲಿ ಶಿಕ್ಷಕರಿಗೆ ಸಂಶೋಧನೆಗಳನ್ನು ಆಧರಿಸಿದ ಸಲಹೆಗಳಿವೆ. ವಿದ್ಯಾರ್ಥಿಗಳು ಅನೌಪಚಾರಿಕ ತಾರ್ಕಿಕ ಕೌಶಲಗಳನ್ನು ಗಳಿಸುವ ಮಹತ್ವದ ಬಗೆಗಿನ ಸಂಶೋಧನೆಯ ಹಲವು ಒಳನೋಟಗಳಿವೆ. ಸಂರಚನಾವಾದ, ಪರಿಕಲ್ಪನಾತ್ಮಕ ಬದಲಾವಣೆ, ಅನ್ವೇಷಣಾ ಕಲಿಕೆ, ಕಾರ್ಯವಿಧಾನಾತ್ಮಕ ಜ್ಞಾನ, ಕೌಶಲ ಕಲಿಕೆ, ಸಂದರ್ಭಾಧಾರಿತ ತಾರ್ಕಿಕತೆ ಮುಂತಾದ ಪರಿಕಲ್ಪನೆಗಳ ವಿಸ್ತೃತ ವಿವರಣೆ ಇದೆ.
More by ಮುಕುಂದ, ಕಮಲಾ ವಿ.
Browse all →ಮಿದುಳು ಮಿದುಳಿನ ವಿಕಾಸ ಮತ್ತು ಶಾಲಾ ಶಿಕ್ಷಣ
ಮುಕುಂದ, ಕಮಲಾ ವಿ.
ಭಾವನೆಗಳು, ಕಲಿಕೆ ಮತ್ತು ಭಾವನಾತ್ಮಕ ಅರೋಗ್ಯ
ಮುಕುಂದ, ಕಮಲಾ ವಿ.
ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ?
ಮುಕುಂದ, ಕಮಲಾ ವಿ.
ಬುದ್ಧಿಮತ್ತೆ
ಮುಕುಂದ, ಕಮಲಾ ವಿ.
ಕಲಿಕೆಯ ಮಾಪನ
ಮುಕುಂದ, ಕಮಲಾ ವಿ.
ಹದಿಹರೆಯ, ಒಂದು ಜೈವಿಕ-ಮಾನಸಿಕ-ಸಾಮಾಜಿಕ ಸ್ಥಿತ್ಯಂತರ
ಮುಕುಂದ, ಕಮಲಾ ವಿ.
ಪ್ರಕೃತಿ ಮತ್ತು ಪೋಷಣೆ
ಮುಕುಂದ, ಕಮಲಾ ವಿ.
ನೈತಿಕ ವಿಕಾಸ
ಮುಕುಂದ, ಕಮಲಾ ವಿ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske