HomeEducation › ಜ್ಞಾಪಕ ಶಕ್ತಿ

Cover of ಜ್ಞಾಪಕ ಶಕ್ತಿ

ಜ್ಞಾಪಕ ಶಕ್ತಿ

ಮುಕುಂದ, ಕಮಲಾ ವಿ.

FormatEbook
LanguageKannada
ReadingIncluded
Full text being prepared Keep a copy ₹9
About this book
ಜ್ಞಾಪಕಶಕ್ತಿ ಹೇಗೆ ಕೆಲಸ ಮಾಡುತ್ತದೆ ಎಂಬ ಕುರಿತು ವಿಜ್ಞಾನಿಗಳು ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಈ ಕುರಿತ ಪರಿಪೂರ್ಣ ಚಿತ್ರ ಇನ್ನೂ ಸಿಕ್ಕಿಲ್ಲವಾದರೂ ಆ ದಿಶೆಯಲ್ಲಿ ಅನೇಕ ಆಸಕ್ತಿಕರ ವಿಷಯಗಳನ್ನು ಅವರು ಕಂಡು ಹಿಡಿದಿದ್ದಾರೆ ಅಂತಹ ಹಲವು ವಿಷಯಗಳನ್ನು ಈ ಲೇಖನವು ನಿರೂಪಿಸುತ್ತದೆ. ತರಗತಿ ಪ್ರಕ್ರಿಯೆಗಳಿಗೆ ಪ್ರಸ್ತುತವಾಗುವಂತೆ ದೀರ್ಘಾವಧಿ ಮತ್ತು ಅಲ್ಪಾವಧಿ ನೆನಪಿನ ಬಗ್ಗೆ ಸಂಶೋಧನೆ ಆಧಾರಿತವಾದ, ಸಾಕಷ್ಟು ಉದಾಹರಣೆಗಳಿಂದ ಕೂಡಿರುವ ಸುದೀರ್ಘವಾದ ವಿವರಣೆ ಈ ಲೇಖನದಲ್ಲಿದೆ. ದೀರ್ಘಕಾಲೀನ ನೆನಪಿನ ವಿಷಯಗಳು, ದೀರ್ಘಕಾಲೀನ ನೆನಪಿನ ಸಂಘಟನೆಗಳು, ಆ ಸಂಘಟನೆಯ ಪ್ರಕ್ರಿಯೆ ಮುಂತಾದವುಗಳನ್ನು ವಿವರಿಸುತ್ತದೆ. ಕಾರ್ಯಾತ್ಮಕ ನೆನಪು, ಬೋಧನಾ ಕಲಿಕಾ ಪ್ರಕ್ರಿಯೆಗಳು, ಸ್ವಯಂಚಾಲಿತತೆ, ಮುಂತಾದ ಪರಿಕಲ್ಪನೆಗಳನ್ನು ಪರಿಚಯಿಸುತ್ತದೆ.

More by ಮುಕುಂದ, ಕಮಲಾ ವಿ.

Browse all →

More in Education

Browse all →