Home › Education › ಶಿಕ್ಷಣದ ಆದರ್ಶಗಳ ಸಾಧ್ಯತೆಗಳು ಮತ್ತು ಮಿತಿಗಳು
ಶಿಕ್ಷಣದ ಆದರ್ಶಗಳ ಸಾಧ್ಯತೆಗಳು ಮತ್ತು ಮಿತಿಗಳು
Full text being prepared
Keep a copy $1
About this book
ಶಿಕ್ಷಣದ ನಿರೀಕ್ಷೆ ಹಾಗೂ ಅನುಷ್ಠಾನದ ನಡುವಿನ ಅಂತರ ಹಾಗೂ ಅನುಷ್ಠಾನಯೋಗ್ಯ ಆದರ್ಶಗಳ ಅಗತ್ಯವನ್ನು ಈ ಲೇಖನದಲ್ಲಿ ಪರಿಚಯಿಸಲಾಗಿದೆ. ಅವಾಸ್ತವಿಕ ಶೈಕ್ಷಣಿಕ ಸಿದ್ಧಾಂತಗಳ ಅಪ್ರಯೋಜಕತೆಯ ಬಗ್ಗೆ ಇಲ್ಲಿ ವಿವರಗಳಿವೆ. ತಾಂತ್ರಿಕ ಪ್ರಗತಿಯ ನಿಟ್ಟಿನಲ್ಲಿ ಮಾತ್ರವೇ ವಿಸ್ತರಿಸುವ ಜಾಗತೀಕರಣ ಮತ್ತು ಅದರ ವಿನಾಶಕಾರಿ ಪ್ರಕೃತಿ ನಿಯಂತ್ರಣದ ಬಗ್ಗೆ ಲೇಖಕರು ಎಚ್ಚರಿಸುತ್ತಾರೆ. ಕಲಿಕೆಗೆ ಸಂಬಂಧಿಸಿದ ಮಿದುಳಿನ ಕೆಲವು ಪ್ರಕ್ರಿಯೆಗಳನ್ನು ಮತ್ತು ಭಾರತೀಯರ ವಿಜ್ಞಾನವಿಮುಖ ಮನೋಭಾವಗಳನ್ನು ಪರಿಚಯಿಸಲಾಗಿದೆ. ವಿಜ್ಞಾನವನ್ನು ಕುರಿತ ಭಾರತೀಯರ ಪಾರಂಪರಿಕ ಜ್ಞಾನ, ಮೌಲ್ಯ ಮತ್ತು ವೈಜ್ಞಾನಿಕ ಮನಸ್ಸಿನ ವಿಶ್ಲೇಷಣೆಯನ್ನು ಇಲ್ಲಿ ಕಾಣಬಹುದು. ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದಲ್ಲಿನ ಶಿಕ್ಷಣ ಪದ್ಧತಿಯ ಅವನತಿಯ ಬಗ್ಗೆ ಗಾಂಧೀಜಿಯವರ ಹೇಳಿಕೆಗಳನ್ನು ಲೇಖಕರು ಉಲ್ಲೇಖಿಸಿದ್ದಾರೆ. ಶೈಕ್ಷಣಿಕ ಸುಧಾರಣೆಯ ನಿಟ್ಟಿನಲ್ಲಿ, ಜನಸಂಖ್ಯಾ ನಿಯಂತ್ರಣದ ಮಹತ್ವವನ್ನು ಸಹ ಅವರು ತಿಳಿಯಪಡಿಸಿದ್ದಾರೆ.
More by ಜಯದೇವ, ಜಿ.ಎಸ್.
Browse all →ಬದುಕಿನ ವಾಸ್ತವತೆ ಮತ್ತು ಶಿಕ್ಷಣ
ಜಯದೇವ, ಜಿ.ಎಸ್.
ಮಾಹಿತಿ ಮತ್ತು ವಿವೇಕ
ಜಯದೇವ, ಜಿ.ಎಸ್.
ಸಂಸ್ಕೃತಿ ಮತ್ತು ಗುಣಾತ್ಮಕ ಶಿಕ್ಷಣ
ಜಯದೇವ, ಜಿ.ಎಸ್.
ವ್ಯಕ್ತಿತ್ವ ಮತ್ತು ಶಿಕ್ಷಣ
ಜಯದೇವ, ಜಿ.ಎಸ್.
ಶಿಶುಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
ನಮ್ಮ ವಿಶ್ವವಿದ್ಯಾಲಯಗಳು
ಜಯದೇವ, ಜಿ.ಎಸ್.
ಭೂಮ – ಅಲ್ಪಗಳು ಹಾಗೂ ನಮ್ಮ ಪರೀಕ್ಷಾ ಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
ಜಾಗತೀಕರಣ, ಶಿಕ್ಷಣ ಮತ್ತು ಸಮಾಜ
ಜಯದೇವ, ಜಿ.ಎಸ್.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske