Home › Education › ಮಾಹಿತಿ ಮತ್ತು ವಿವೇಕ
ಮಾಹಿತಿ ಮತ್ತು ವಿವೇಕ
Full text being prepared
Keep a copy $1
About this book
ಈ ಲೇಖನವು ಮಾಹಿತಿ ಎಂಬುದು ನಮ್ಮ ಸಹಜ ಬದುಕನ್ನು ಆಕ್ರಮಿಸುತ್ತಿರುವುದನ್ನು ಕುರಿತ ಚರ್ಚೆಯನ್ನು ಒಳಗೊಂಡಿದೆ. ಯಂತ್ರಗಳಿಗಿಂತ ಅವನ್ನು ತಯಾರಿಸುವ ಮನುಷ್ಯನು ಮುಖ್ಯವೆಂಬ ಸಂದೇಶವನ್ನು ತಲುಪಿಸುವಲ್ಲಿ ಶಿಕ್ಷಣವು ವಿಫಲವಾಗಿದ್ದು, ಈ ನಿಟ್ಟಿನ ವಿವೇಚನೆಗಾಗಿ ಲೇಖಕರು ಕರೆ ನೀಡುತ್ತಾರೆ. ನಿರ್ಭಯ ಸ್ವತಂತ್ರ ವ್ಯಕ್ತಿತ್ವ, ಧನಾತ್ಮಕ ಚಿಂತನೆ, ಅಹಿಂಸೆ, ಶಸ್ತ್ರಾಸ್ತ್ರಗಳಿಂದ ಉಂಟಾಗುವ ವಿನಾಶದ ಬಗ್ಗೆ ಶಿಕ್ಷಣದಲ್ಲಿ ಅರಿವನ್ನು ಮೂಡಿಸುವ ಅಗತ್ಯದ ಬಗ್ಗೆ ಇಲ್ಲಿ ವಿವರಗಳಿವೆ. ಮಕ್ಕಳಿಗೆ ನೀಡತಕ್ಕ ಭಾವನಾತ್ಮಕ ಬೆಂಬಲದ ಅವಶ್ಯಕತೆಗೆ ಒತ್ತು ನೀಡಲಾಗಿದೆ. ಮನುಷ್ಯ ಸಂಬಂಧಗಳನ್ನು ಪ್ರಭಾವಿಸುವ ಕೊಳ್ಳುಬಾಕ ಸಂಸ್ಕೃತಿಯ ಬಗ್ಗೆ ಎಚ್ಚರದಿಂದಿರುವಂತೆ ಕರೆನೀಡುವ ಲೇಖಕರು, ಸಂಯಮಯುತ ಮೌಲ್ಯದ ಮಹತ್ವವನ್ನು ತಿಳಿಯಪಡಿಸುತ್ತಾರೆ.
More by ಜಯದೇವ, ಜಿ.ಎಸ್.
Browse all →ಬದುಕಿನ ವಾಸ್ತವತೆ ಮತ್ತು ಶಿಕ್ಷಣ
ಜಯದೇವ, ಜಿ.ಎಸ್.
ಶಿಕ್ಷಣದ ಆದರ್ಶಗಳ ಸಾಧ್ಯತೆಗಳು ಮತ್ತು ಮಿತಿಗಳು
ಜಯದೇವ, ಜಿ.ಎಸ್.
ಜಾಗತೀಕರಣ, ಶಿಕ್ಷಣ ಮತ್ತು ಸಮಾಜ
ಜಯದೇವ, ಜಿ.ಎಸ್.
ಸಂಸ್ಕೃತಿ ಮತ್ತು ಗುಣಾತ್ಮಕ ಶಿಕ್ಷಣ
ಜಯದೇವ, ಜಿ.ಎಸ್.
ವ್ಯಕ್ತಿತ್ವ ಮತ್ತು ಶಿಕ್ಷಣ
ಜಯದೇವ, ಜಿ.ಎಸ್.
ಶಿಶುಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
ಭೂಮ – ಅಲ್ಪಗಳು ಹಾಗೂ ನಮ್ಮ ಪರೀಕ್ಷಾ ಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
ನಮ್ಮ ವಿಶ್ವವಿದ್ಯಾಲಯಗಳು
ಜಯದೇವ, ಜಿ.ಎಸ್.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske