Home › Education › ಸಂಸ್ಕೃತಿ ಮತ್ತು ಗುಣಾತ್ಮಕ ಶಿಕ್ಷಣ
ಸಂಸ್ಕೃತಿ ಮತ್ತು ಗುಣಾತ್ಮಕ ಶಿಕ್ಷಣ
Full text being prepared
Keep a copy ₹9
About this book
ನಮ್ಮ ಶಿಕ್ಷಣ ಪದ್ಧತಿಯಲ್ಲಿ ಗುಣಾತ್ಮಕತೆಯನ್ನು ತರುವ ಸಾಧ್ಯತೆಗಳನ್ನು ಈ ಲೇಖನ ಚರ್ಚಿಸುತ್ತದೆ. ಸಾರ್ವಜನಿಕ ಶಿಕ್ಷಣ ಪದ್ಧತಿ ಜಾರಿಗೆ ಬಂದ ಮೇಲೆ ಸಹಜವಾಗಿ ಪಠ್ಯಕ್ರಮ ಸಾಮಾನ್ಯಗೊಳ್ಳುತ್ತದೆ. ಆದರೆ ಪ್ರತಿಯೊಂದು ಮಗುವೂ ತನ್ನದೇ ಆದ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುತ್ತದೆ. ಅಂತಹ ಸನ್ನಿವೇಶದಲ್ಲಿ ತನ್ನ ಸಂಸ್ಕೃತಿಗೆ ಸಂಬಂಧಿಸಿರದ, ತನ್ನ ಸಂಸ್ಕೃತಿಯನ್ನು ಅರಿಯಲು ನೆರವಾಗದ ಶಿಕ್ಷಣ ಮಗುವಿನ ಪಾಲಿಗೆ ಒಂದು ಹೊರೆಯಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಯಾವೆಲ್ಲ ಮಾರ್ಗೋಪಾಯಗಳಿವೆ ಎಂಬುದನ್ನು ಲೇಖಕರು ಇದರಲ್ಲಿ ಚರ್ಚಿಸಿದ್ದಾರೆ. ಮುಖ್ಯವಾಗಿ ಸ್ಥಳೀಯ ಶಾಲೆಯ ಶಿಕ್ಷಕರು ತಮ್ಮದೇ ಉಪಕ್ರಮದ ಮೂಲಕ ಮಕ್ಕಳಿಗೆ ಹೊಸಬಗೆಯ ಶಿಕ್ಷಣವನ್ನು ನೀಡಲು ಪ್ರಯತ್ನಿಸಬೇಕಾಗುತ್ತದೆ. ಉದಾಹರಣೆಗೆ, ಇತಿಹಾಸ ಪಾಠ ಮಾಡುವ ಶಿಕ್ಷಕರು ಸ್ಥಳೀಯ ಇತಿಹಾಸದ ಮೇಲೆ ಬೆಳಕು ಚೆಲ್ಲಿದಾಗ ಮಕ್ಕಳು ಇತಿಹಾಸದ ಅಧ್ಯಯನಕ್ಕೆ ಉತ್ಸಾಹದಿಂದ ತೆರೆದುಕೊಳ್ಳುತ್ತಾರೆ. ಅದೇ ರೀತಿ ವಿಜ್ಞಾನ ಪಾಠ ಮಾಡುವಾಗ ಪುಸ್ತಕದಲ್ಲಿ ಇರುವುದನ್ನು ಕಂಠಪಾಠ ಮಾಡದೇ ಪ್ರಶ್ನಿಸಿ ಅರಿಯುವ ಮಾರ್ಗವನ್ನು ಮಕ್ಕಳಿಗೆ ತೋರಿಸಿಕೊಡಬೇಕು ಎಂಬಿತ್ಯಾದಿ ವಿಚಾರಗಳನ್ನು ತಮ್ಮದೇ ಅನುಭವದ ಮೂಲಕ ವಿವರಿಸಿದ್ದಾರೆ. ಗುರುಕುಲ ಶಿಕ್ಷಣ ಪದ್ಧತಿಯ ಅಳವಡಿಕೆ, ಬದುಕಿನ ನಿಜವಾದ ಸವಾಲುಗಳೊಂದಿಗೆ ಅನುಸಂಧಾನ, ಸರ್ಕಾರಿ ಶಾಲೆಗಳ ಪ್ರವರ್ಧನೆ ಮುಂತಾದ ಹತ್ತು ಹಲವು ವಿಚಾರಗಳು ಇದರಲ್ಲಿ ಚರ್ಚಿತವಾಗಿದೆ.
More by ಜಯದೇವ, ಜಿ.ಎಸ್.
Browse all →ಭೂಮ – ಅಲ್ಪಗಳು ಹಾಗೂ ನಮ್ಮ ಪರೀಕ್ಷಾ ಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
ನಮ್ಮ ವಿಶ್ವವಿದ್ಯಾಲಯಗಳು
ಜಯದೇವ, ಜಿ.ಎಸ್.
ಶಿಕ್ಷಣ ಮತ್ತು ಬದುಕು
ಜಯದೇವ, ಜಿ.ಎಸ್.
ಶಿಕ್ಷಣದ ಆದರ್ಶಗಳ ಸಾಧ್ಯತೆಗಳು ಮತ್ತು ಮಿತಿಗಳು
ಜಯದೇವ, ಜಿ.ಎಸ್.
ಶಿಶುಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
ಬದುಕಿನ ವಾಸ್ತವತೆ ಮತ್ತು ಶಿಕ್ಷಣ
ಜಯದೇವ, ಜಿ.ಎಸ್.
ವ್ಯಕ್ತಿತ್ವ ಮತ್ತು ಶಿಕ್ಷಣ
ಜಯದೇವ, ಜಿ.ಎಸ್.
ನಮ್ಮ ಮುಂದಿರುವ ಆಯ್ಕೆ
ಜಯದೇವ, ಜಿ.ಎಸ್.
More in Education
Browse all →
A Bible History of Baptism
Samuel J. (Samuel John) Baird
The Scholemaster
Roger Ascham
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Icelandic Primer with Grammar, Notes and Glossary
Henry Sweet
Children's Rights: A Book of Nursery Logic
Kate Douglas Smith Wiggin · Nora Archibald Smith
Extracto de la gramatica mutsun
Felipe Arroyo de la Cuesta