Home › Education › ಶಿಶುಕೇಂದ್ರಿತ ಶಿಕ್ಷಣ
ಶಿಶುಕೇಂದ್ರಿತ ಶಿಕ್ಷಣ
Full text being prepared
Keep a copy $1
About this book
ಪ್ರಸ್ತುತ ಮಕ್ಕಳನ್ನು ಗ್ರಹಿಸುವ ರೀತಿ, ಶಿಕ್ಷಣ ನೀಡುವ ವಿಧಾನ ಮತ್ತು ಶಿಕ್ಷಕರ ಪಾತ್ರವನ್ನು ಟೀಕಿಸುತ್ತಾ ಈ ಅಧ್ಯಾಯವು ಶಿಕ್ಷಣವು ಶಿಶುಕೇಂದ್ರಿತ, ಅನುಭವಾತ್ಮಕ, ಅನಿರ್ಬಂಧಿತ ಮತ್ತು ಸಂತೋಷ ಕೊಡುವ ಪ್ರಕ್ರಿಯೆಯಾಗಿ ಇರಬೇಕಾದ ಅಗತ್ಯತೆಯ ಬಗ್ಗೆ ಒತ್ತಿ ಹೇಳುತ್ತದೆ. ಅಲ್ಲದೆ ಶಿಕ್ಷಣದ ಉದ್ದೇಶವು ದಿನನಿತ್ಯದ ಬದುಕಿಗೆ ಸ್ಪಂದಿಸುವಂತಹ ಒಂದು ಸಮಗ್ರ ಜೀವನದೃಷ್ಟಿಯನ್ನು ಉತ್ತೇಜಿಸುವಂತದ್ದಾಗಿರಬೇಕು ಎಂಬುದರ ಬಗ್ಗೆ ಸ್ಪಷ್ಟವಾಗಿದೆ. ಈ ಹಿನ್ನಲೆಯಲ್ಲಿ, ಪಠ್ಯ ಪುಸ್ತಕದ ಪಾತ್ರ, ಬೋಧನೆಗೆ ಅಳವಡಿಸಿಕೊಳ್ಳುವ ಭಾಷಾ ಮಾಧ್ಯಮ ಮತ್ತು ಅದರ ಪಾತ್ರ, ಮಾತೃಭಾಷೆ ಮತ್ತು ಮಕ್ಕಳ ಹಕ್ಕುಗಳು, ಭಾಷೆ ಮತ್ತು ಸಂಸ್ಕೃತಿಯ ನಡುವಿನ ಸಂಬಂಧ, ಇಂಗ್ಲಿಷ್ ಭಾಷೆಯ ಪಾತ್ರ ಮತ್ತು ಪ್ರಗತಿ ಸಾಧಿಸುವುದರಲ್ಲಿ ಅದರ ಅನಿವಾರ್ಯತೆಯನ್ನು ಪರಿಶೀಲಿಸುತ್ತದೆ.
More by ಜಯದೇವ, ಜಿ.ಎಸ್.
Browse all →ಬದುಕಿನ ವಾಸ್ತವತೆ ಮತ್ತು ಶಿಕ್ಷಣ
ಜಯದೇವ, ಜಿ.ಎಸ್.
ಶಿಕ್ಷಣದ ಆದರ್ಶಗಳ ಸಾಧ್ಯತೆಗಳು ಮತ್ತು ಮಿತಿಗಳು
ಜಯದೇವ, ಜಿ.ಎಸ್.
ಸಂಸ್ಕೃತಿ ಮತ್ತು ಗುಣಾತ್ಮಕ ಶಿಕ್ಷಣ
ಜಯದೇವ, ಜಿ.ಎಸ್.
ವ್ಯಕ್ತಿತ್ವ ಮತ್ತು ಶಿಕ್ಷಣ
ಜಯದೇವ, ಜಿ.ಎಸ್.
ಜಾಗತೀಕರಣ, ಶಿಕ್ಷಣ ಮತ್ತು ಸಮಾಜ
ಜಯದೇವ, ಜಿ.ಎಸ್.
ಭೂಮ – ಅಲ್ಪಗಳು ಹಾಗೂ ನಮ್ಮ ಪರೀಕ್ಷಾ ಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
ನಮ್ಮ ವಿಶ್ವವಿದ್ಯಾಲಯಗಳು
ಜಯದೇವ, ಜಿ.ಎಸ್.
ಮಾಹಿತಿ ಮತ್ತು ವಿವೇಕ
ಜಯದೇವ, ಜಿ.ಎಸ್.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske