Home › Education › ಶಿಕ್ಷಣ ಮತ್ತು ಬದುಕು
ಶಿಕ್ಷಣ ಮತ್ತು ಬದುಕು
Full text being prepared
Keep a copy ₹9
About this book
ಇಲ್ಲಿ ಲೇಖಕರು ಇಂದಿನ ಶಿಕ್ಷಣ ವ್ಯವಸ್ಥೆಯನ್ನು ವಿಶ್ಲೇಷಿಸುತ್ತಿದ್ದಾರೆ. ನಾವೆಲ್ಲ ಭೌತಿಕ ವಸ್ತುಗಳ ಗಳಿಕೆಯ ಹಿಂದೆ ಬಿದ್ದು ಅಸಹಜವಾದುದೇ ಶ್ರೇಷ್ಠ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದೇವೆ ಮತ್ತು ಶಿಕ್ಷಣದ ಮೂಲಕ ಅದನ್ನೇ ಸ್ಥಾಪಿಸುತ್ತಿದ್ದೇವೆ. ಶಾಲೆಗಳು ಜ್ಞಾನವನ್ನು ಮಾರುವ ಮಾರುಕಟ್ಟೆಗಳಾಗಿವೆ. ಕೃಷಿ ಮಾಡುವುದು ಲಾಭದಾಯಕವಲ್ಲವೆಂಬ ಭಾವನೆ ವ್ಯಾಪಕವಾಗಿ ಬೆಳೆಯುತ್ತಿದೆ. ಹೀಗಾದರೆ ಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗುವ ಮೌಲ್ಯಗಳಾದರೂ ಎಂಥವು ಎಂದು ನಾವೀಗ ಗಂಭೀರವಾಗಿ ಕೇಳಿಕೊಳ್ಳಬೇಕಾಗಿದೆ ಮತ್ತು ನಮ್ಮ ಮಕ್ಕಳಿಗೆ ಸಹಜವಾಗಿ ಬದುಕುವುದರಲ್ಲಿರುವ ಸೌಂದರ್ಯವನ್ನು ಕಲಿಸಿಕೊಡಬೇಕಾಗಿದೆ ಎಂದು ಕಳಕಳಿಯ ಮನವಿ ಮಾಡುವುದರೊದಿಗೆ ಅದಕ್ಕೊಂದು ಪರ್ಯಾಯವನ್ನೂ ಸೂಚಿಸುತ್ತಿದ್ದಾರೆ.
More by ಜಯದೇವ, ಜಿ.ಎಸ್.
Browse all →ಜಾಗತೀಕರಣ, ಶಿಕ್ಷಣ ಮತ್ತು ಸಮಾಜ
ಜಯದೇವ, ಜಿ.ಎಸ್.
ಶಿಶುಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
ವ್ಯಕ್ತಿತ್ವ ಮತ್ತು ಶಿಕ್ಷಣ
ಜಯದೇವ, ಜಿ.ಎಸ್.
ನಮ್ಮ ವಿಶ್ವವಿದ್ಯಾಲಯಗಳು
ಜಯದೇವ, ಜಿ.ಎಸ್.
ನಮ್ಮ ಮುಂದಿರುವ ಆಯ್ಕೆ
ಜಯದೇವ, ಜಿ.ಎಸ್.
ಬದುಕಿನ ವಾಸ್ತವತೆ ಮತ್ತು ಶಿಕ್ಷಣ
ಜಯದೇವ, ಜಿ.ಎಸ್.
ಶಿಕ್ಷಣದ ಆದರ್ಶಗಳ ಸಾಧ್ಯತೆಗಳು ಮತ್ತು ಮಿತಿಗಳು
ಜಯದೇವ, ಜಿ.ಎಸ್.
ಭೂಮ – ಅಲ್ಪಗಳು ಹಾಗೂ ನಮ್ಮ ಪರೀಕ್ಷಾ ಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
More in Education
Browse all →
A Bible History of Baptism
Samuel J. (Samuel John) Baird
The Scholemaster
Roger Ascham
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Icelandic Primer with Grammar, Notes and Glossary
Henry Sweet
Children's Rights: A Book of Nursery Logic
Kate Douglas Smith Wiggin · Nora Archibald Smith
Extracto de la gramatica mutsun
Felipe Arroyo de la Cuesta