Home › Education › ವ್ಯಕ್ತಿತ್ವ ಮತ್ತು ಶಿಕ್ಷಣ
ವ್ಯಕ್ತಿತ್ವ ಮತ್ತು ಶಿಕ್ಷಣ
Full text being prepared
Keep a copy ₹9
About this book
ಇಲ್ಲಿ ಲೇಖಕರು ಆಧುನಿಕತೆ ಹೆಸರಲ್ಲಿ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿರುವ ಮತ್ತು ಶಿಕ್ಷಣವನ್ನು ಒಂದು ಕಾರ್ಖಾನೆಯಂತೆ ಭಾವಿಸುತ್ತಿರುವುದನ್ನು ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಕೆಲವು ಉದಾಹರಣೆಗಳನ್ನು ನೀಡುತ್ತಾರೆ. ಒಂದು ಬಸ್ ತಯಾರಿಕಾ ಕಂಪನಿಯ ಇನ್ಪುಟ್ ಔಟ್ಪುಟ್ ಮಾದರಿಯಂತೆ ಶಾಲೆಗಳಲ್ಲಿ ನಿರೀಕ್ಷೆಯಂತೆ ಸಾಧನೆ ತೋರದ ಮಕ್ಕಳನ್ನು ಹೊರಹಾಕುವ ಖಾಸಗಿ ಶಾಲೆಯ ವೈಖರಿ ಕುರಿತು ಗಾಬರಿ ವ್ಯಕ್ತಪಡಿಸುತ್ತಾರೆ. ಇಂದು ನಮ್ಮ ಮಕ್ಕಳಿಗೆ ಸಹಜತೆಯನ್ನೂ ಹಾಗೂ ಅದನ್ನು ಅಳವಡಿಸಿಕೊಳ್ಳುವ ಆಚರಣೆಗಳನ್ನು ಕಲಿಸಬೇಕಾಗಿರುವ ಮತ್ತು ನಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳದಿರುವಂತೆ ಎಚ್ಚರ ಬೆಳಸಬೇಕಾದ ಜರೂರತ್ತನ್ನು ಒತ್ತಿ ಹೇಳುತ್ತಾರೆ.
More by ಜಯದೇವ, ಜಿ.ಎಸ್.
Browse all →ಜಾಗತೀಕರಣ, ಶಿಕ್ಷಣ ಮತ್ತು ಸಮಾಜ
ಜಯದೇವ, ಜಿ.ಎಸ್.
ಶಿಶುಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
ನಮ್ಮ ವಿಶ್ವವಿದ್ಯಾಲಯಗಳು
ಜಯದೇವ, ಜಿ.ಎಸ್.
ಬದುಕಿನ ವಾಸ್ತವತೆ ಮತ್ತು ಶಿಕ್ಷಣ
ಜಯದೇವ, ಜಿ.ಎಸ್.
ನಮ್ಮ ಮುಂದಿರುವ ಆಯ್ಕೆ
ಜಯದೇವ, ಜಿ.ಎಸ್.
ಶಿಕ್ಷಣದ ಆದರ್ಶಗಳ ಸಾಧ್ಯತೆಗಳು ಮತ್ತು ಮಿತಿಗಳು
ಜಯದೇವ, ಜಿ.ಎಸ್.
ಶಿಕ್ಷಣ ಮತ್ತು ಬದುಕು
ಜಯದೇವ, ಜಿ.ಎಸ್.
ಭೂಮ – ಅಲ್ಪಗಳು ಹಾಗೂ ನಮ್ಮ ಪರೀಕ್ಷಾ ಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
More in Education
Browse all →
A Bible History of Baptism
Samuel J. (Samuel John) Baird
The Scholemaster
Roger Ascham
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Icelandic Primer with Grammar, Notes and Glossary
Henry Sweet
Children's Rights: A Book of Nursery Logic
Kate Douglas Smith Wiggin · Nora Archibald Smith
Extracto de la gramatica mutsun
Felipe Arroyo de la Cuesta