HomeEducation › ನಮ್ಮ ವಿಶ್ವವಿದ್ಯಾಲಯಗಳು

Cover of ನಮ್ಮ ವಿಶ್ವವಿದ್ಯಾಲಯಗಳು

ನಮ್ಮ ವಿಶ್ವವಿದ್ಯಾಲಯಗಳು

ಜಯದೇವ, ಜಿ.ಎಸ್.

FormatEbook
LanguageKannada
ReadingIncluded
Full text being prepared Keep a copy ₹9
About this book
ಇಲ್ಲಿ ಲೇಖಕರು ನಮ್ಮ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿರುವ ವೈಖರಿಯನ್ನು ವಿವರಿಸುತ್ತಾರೆ. ಉನ್ನತ ಶಿಕ್ಷಣವೇ ಸಮಾಜದಲ್ಲಿ ಬಡವ ಬಲ್ಲಿದ ಬಿರುಕುಗಳನ್ನು ಹೆಚ್ಚಿಸುತ್ತಿರುವುದನ್ನು ಗುರುತಿಸುತ್ತಾರೆ. ಸ್ವಂತಿಕೆಯನ್ನು ಕಳೆದುಕೊಂಡಿರುವ ನಮ್ಮ ವಿಶ್ವವಿದ್ಯಾಲಯಗಳು ಬಹುರಾಷ್ಟ್ರೀಯ ಕಂಪನಿಗಳಿಗೆ ಬೇಕಾದ ಕಾರಕೂನರನ್ನು ತಯಾರು ಮಾಡುತ್ತಿವೆ ಎಂದು ವಿಷಾದಿಸುತ್ತಾರೆ. ನಮ್ಮ ಜನ ಇತರರ ಆದೇಶವಿಲ್ಲದ ಹೊರತು ಕೆಲಸವೇ ಮಾಡದವರು, ಸೋಪಜ್ಞತೆ, ಸ್ವಾಭಿಮಾನವೇ ಇಲ್ಲದ ಇವರಿಂದ ಕ್ರಿಯಾಶೀಲತೆಯನ್ನು ನಿರೀಕ್ಷೆ ಮಾಡುವುದಾದರೂ ಹೇಗೆ ಎಂದು ನೊಂದುಕೊಳ್ಳುತ್ತಾರೆ.

More by ಜಯದೇವ, ಜಿ.ಎಸ್.

Browse all →

More in Education

Browse all →