Home › Education › ಬದುಕಿನ ವಾಸ್ತವತೆ ಮತ್ತು ಶಿಕ್ಷಣ
ಬದುಕಿನ ವಾಸ್ತವತೆ ಮತ್ತು ಶಿಕ್ಷಣ
Full text being prepared
Keep a copy ₹9
About this book
ಈ ಲೇಖನದಲ್ಲಿ ಲೇಖಕರು, ಶಿಕ್ಷಣವನ್ನು ವಾಸ್ತವಕ್ಕೆ ಸ್ಪಂದಿಸದ ಮನಸ್ಸುಗಳನ್ನು ತಯಾರಿಸುವ ಪದ್ಧತಿ ಎಂದು ತಿಳಿಸುತ್ತಾರಲ್ಲದೆ, ಅದು, ಸಮಾಜದ ಭಾಗವಾಗಿ ಬದುಕಬೇಕಿರುವ ನಮ್ಮ ಮಕ್ಕಳಿಗೆ, ಸುತ್ತಲಿನ ಪರಿಸರಕ್ಕೆ ಸ್ಪಂದಿಸುವ ಅವಕಾಶವನ್ನು ನೀಡುವುದಿಲ್ಲವೆಂದು ವಿಷಾದಿಸುತ್ತಾರೆ. ಕೇವಲ ಯಶಸ್ಸಿನ ಕನಸಿನ ಲೋಕಕ್ಕೆ ತಯಾರುಮಾಡುವ ಈ ಶಿಕ್ಷಣವು ಕೊನೆಗೆ, ಮನುಕುಲದ ವಿನಾಶಕ್ಕೇ ಕಾರಣವಾಗಬಹುದು. ಅಬ್ರಹಾಂ ಲಿಂಕನ್ ಅವರು ತಮ್ಮ ಮಗನು ಓದುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾಯರಿಗೆ ಬರೆದ ಪತ್ರದ ಉಲ್ಲೇಖವನ್ನು ಇಲ್ಲಿ ಕಾಣಬಹುದು. ಈ ಪತ್ರವು ಶಿಕ್ಷಕರು ಮಕ್ಕಳ ಬೋಧನೆಯನ್ನು ಕುರಿತಂತೆ ಗಮನಿಸತಕ್ಕ ಹಲವಾರು ಪ್ರಮುಖ ಅಂಶಗಳನ್ನು ಒಳಗೊಂಡಿದ್ದು, ವಿನಯವಂತಿಕೆ, ಆತ್ಮವಿಶ್ವಾಸ, ಬಿಡುವು, ಮಾನವೀಯತೆ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಗಂಡು ಮತ್ತು ಹೆಣ್ಣು ಮಕ್ಕಳ ಅಸಮಾನ ಲಿಂಗಾನುಪಾತದ ಕುರಿತು ಲೇಖನದಲ್ಲಿ ಕಳವಳವನ್ನು ವ್ಯಕ್ತಪಡಿಸಲಾಗಿದ್ದು, ಶಿಕ್ಷಣವು ಬದುಕನ್ನು ರೂಪಿಸುವ ರೀತಿಯ ಕುರಿತ ಮರುಚಿಂತನೆಗೆ ಕರೆನೀಡಲಾಗಿದೆ.
More by ಜಯದೇವ, ಜಿ.ಎಸ್.
Browse all →ಜಾಗತೀಕರಣ, ಶಿಕ್ಷಣ ಮತ್ತು ಸಮಾಜ
ಜಯದೇವ, ಜಿ.ಎಸ್.
ಶಿಶುಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
ನಮ್ಮ ವಿಶ್ವವಿದ್ಯಾಲಯಗಳು
ಜಯದೇವ, ಜಿ.ಎಸ್.
ನಮ್ಮ ಮುಂದಿರುವ ಆಯ್ಕೆ
ಜಯದೇವ, ಜಿ.ಎಸ್.
ವ್ಯಕ್ತಿತ್ವ ಮತ್ತು ಶಿಕ್ಷಣ
ಜಯದೇವ, ಜಿ.ಎಸ್.
ಶಿಕ್ಷಣ ಮತ್ತು ಬದುಕು
ಜಯದೇವ, ಜಿ.ಎಸ್.
ಶಿಕ್ಷಣದ ಆದರ್ಶಗಳ ಸಾಧ್ಯತೆಗಳು ಮತ್ತು ಮಿತಿಗಳು
ಜಯದೇವ, ಜಿ.ಎಸ್.
ಭೂಮ – ಅಲ್ಪಗಳು ಹಾಗೂ ನಮ್ಮ ಪರೀಕ್ಷಾ ಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
More in Education
Browse all →
A Bible History of Baptism
Samuel J. (Samuel John) Baird
The Scholemaster
Roger Ascham
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Icelandic Primer with Grammar, Notes and Glossary
Henry Sweet
Children's Rights: A Book of Nursery Logic
Kate Douglas Smith Wiggin · Nora Archibald Smith
Extracto de la gramatica mutsun
Felipe Arroyo de la Cuesta