Home › Education › ಹೋರಾಡಿ

Cover of ಹೋರಾಡಿ

ಹೋರಾಡಿ

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy $1
About this book
ಕೆಲವೊಮ್ಮೆ ಒಳ್ಳೆಯ ಶಿಕ್ಷಕರಾಗಲು ಬರೀ ಒಳ್ಳೆಯ ತರಬೇತಿ, ಸದುದ್ದೇಶ ಮತ್ತು ಪ್ರಾಮಾಣಿಕತೆಯಷ್ಟೇ ಅಲ್ಲ ಎದೆಗಾರಿಕೆಯೂ ಬೇಕಾಗುತ್ತದೆ. ಉತ್ತರಾಖಂಡದ ಪಂತ್ ನಗರದ ಕೈಗಾರಿಕಾ ಕೇಂದ್ರವಾದ ರುದ್ರಪುರದ ಸರ್ಕಾರೀ ಪ್ರಾಥಮಿಕ ಶಾಲೆಯ ದಿಟ್ಟ ಶಿಕ್ಷಕರ ಬಗ್ಗೆ ಈ ಲೇಖನ ಪರಿಚಯಿಸುತ್ತದೆ. ಸಮಾಜವಿರೋಧೀ ಕೃತ್ಯಗಳೇ ಹೆಚ್ಚಾದ, ಅಂಥ ಕೆಲಸಗಳಿಗೆ ಮಕ್ಕಳನ್ನೇ ಬಳಸಿಕೊಳ್ಳುತ್ತಿದ್ದ ರುದ್ರಪುರದಲ್ಲಿ, ದುಷ್ಕರ್ಮಿಗಳ ಬೆದರಿಕೆಗಳಿಗೆ ಕೂಡ ಸೊಪ್ಪು ಹಾಕದೇ, ಪಾಲಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಸೇರಿಸಿ ಅವರನ್ನು ನೈಜ ಕಾಳಜಿಯಿಂದ ಶಿಕ್ಷಿತರನ್ನಾಗಿಸುತ್ತಿರುವ ಕೃಷ್ಣಕುಮಾರ್ ಶರ್ಮಾ ಮತ್ತು ಕೀರ್ತಿ ನಿಧಿ ಶರ್ಮ ಅವರ ಅಸಾಧಾರಣ ಪ್ರಯತ್ನಗಳ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ. ಅವರು ಶಾಲೆಗೆ ಮೂಲ ಸೌಕರ್ಯಗಳನ್ನು ಒದಗಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಬರುವಂತೆ ಮಾಡಿ, ಶಿಕ್ಷಕರ ಸಂಘವನ್ನು ಸ್ಥಾಪಿಸಿ, ಶಿಕ್ಷಣಕ್ಕೆ ಸಂಬಂಧಿಸಿದ ನಾನಾ ಚಟುವಟಿಕೆಗಳನ್ನು ಹಮ್ಮಿಕೊಂಡು ತಮ್ಮ ಕ್ಷೇತ್ರವನ್ನು ಮೀರಿದ ಸಾಧನೆ ತೋರುತ್ತಿರುವ ಬಗ್ಗೆ ವಿವರಿಸಲಾಗಿದೆ.

More by ಗಿರಿಧರ್, ಎಸ್.

Browse all →

ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ!

ಗಿರಿಧರ್, ಎಸ್.

ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ

ಗಿರಿಧರ್, ಎಸ್.

ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ

ಗಿರಿಧರ್, ಎಸ್.

ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ

ಗಿರಿಧರ್, ಎಸ್.

ಸಮತೆ ಮತ್ತು ಗುಣಮಟ್ಟ: ತರಗತಿಯಲ್ಲಿ ಪ್ರಾರಂಭವಾಗುತ್ತದೆ

ಗಿರಿಧರ್, ಎಸ್.

ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ

ಗಿರಿಧರ್, ಎಸ್.

ನನ್ನ ವಿದ್ಯಾರ್ಥಿಗಳು ತರ್ಕ ಮತ್ತು ವಿವೇಚನೆಯಿಂದ ಒಂದು ಸಮ ಸಮಾಜದ ಸೌಂದರ್ಯವನ್ನು ಗ್ರಹಿಸುತಾರೆ

ಗಿರಿಧರ್, ಎಸ್.

ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ

ಗಿರಿಧರ್, ಎಸ್.

More in Education

Browse all →