Home › Education › ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ

Cover of ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ

ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy $1
About this book
ನಮ್ಮ ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಯ ಕುಗ್ರಾಮವೊಂದರ ಶಾಲೆಯ ಶಿಕ್ಷಕನಾಗಿ ಅಸಾಧಾರಣ ಸಾಧನೆ ಮಾಡಿರುವ ಬಸವರಾಜ ದಳವಾಯಿ ಅವರ ಪರಿಚಯ ಮಾಡಿಕೊಡುತ್ತದೆ ಈ ಬರಹ. ಸಾಧನೆಗೆ ಪ್ರತಿಕೂಲ ವಾತವರಣವಿದ್ದರೂ ಅದನ್ನು ಜಯಿಸಿದ ಸಾಧನೆ ದಳವಾಯಿಯವರದು. ಏಕೋಪಾದ್ಯಾಯರಾಗಿಯೇ ಕೆಲಸ ಮಾಡುತ್ತಾ ಅನೇಕ ಮಕ್ಕಳನ್ನು ಮೊರಾರ್ಜಿ ಶಾಲೆಗೆ, ಅನೇಕ ಹುಡುಗಿಯರನ್ನು ಕೆಜಿಬಿವಿಗೆ ಸೇರಿಸಿದ್ದಾರೆ.

More by ಗಿರಿಧರ್, ಎಸ್.

Browse all →

More in Education

Browse all →