Home › Education › ಸಮತೆ ಮತ್ತು ಗುಣಮಟ್ಟ: ತರಗತಿಯಲ್ಲಿ ಪ್ರಾರಂಭವಾಗುತ್ತದೆ
ಸಮತೆ ಮತ್ತು ಗುಣಮಟ್ಟ: ತರಗತಿಯಲ್ಲಿ ಪ್ರಾರಂಭವಾಗುತ್ತದೆ
Full text being prepared
Keep a copy $1
About this book
ಇಲ್ಲಿನ ಶಾಲೆಗೆಳಲ್ಲಿ ಮಕ್ಕಳು ಸ್ವತಂತ್ರವಾಗಿ ಮತ್ತು ವಿವೇಚನಾಪೂರ್ವಕವಾಗಿ ಆಲೋಚಿಸಲು, ಪ್ರಶ್ನಿಸಲು, ತಮ್ಮ ತರಗತಿಯಲ್ಲಿನ ಕಲಿಕೆಯನ್ನು ತಮ್ಮ ಬಾಹ್ಯ ವಾಸ್ತವಗಳಿಗೆ ಸಂಬಂಧಿಸುವುದನ್ನು ಕಲಿಯಲು, ಆತ್ಮವಿಶ್ವಾಸವುಳ್ಳ ವ್ಯಕ್ತಿಗಳಾಗಿ ಬೆಳಯಲು ಪ್ರೋತ್ಸಾಹ ನೀಡಿ ಸಮರ್ಥರಾಗಿರಿಸಿರುವುದು ಮತ್ತು ತಮ್ಮದೇ ಆದ ತಿಳುವಳಿಕೆ ಹಾಗೂ ಕಲಿಕೆಗಳಿಗೆ ಮಾನ್ಯತೆ ಪಡೆದಿರುವುದು, ಶಿಕ್ಷಕರು ಪ್ರತಿಯೊಂದು ಮಗು ಪ್ರತಿಭಾವಂತ ಮತ್ತು ಕಲಿಯಲು ಸಮರ್ಥರೆಂಬ ಅವರ ಗಾಢ ನಂಬಿಕೆ ಹಾಗೂ ಸಮತೆ ಮತ್ತು ಗುಣಮಟ್ಟವುಳ್ಳ ಶಿಕ್ಷಣವನ್ನು ಖಚಿತಪಡಿಸಲು ಅವರಿಗಿರುವ ಬದ್ಧತೆಗೆ ಸಾಕ್ಷಿಯಾಗಿದೆ; ಇದು ವಿದ್ಯಾರ್ಥಿಯ ಸಮಗ್ರ ಬೆಳವಣಿಗೆ ಮತ್ತು ಕಲಿಕೆಗೆ ಅವರು ಅಳವಡಿಸಿಕೊಂಡಿರುವ ಪ್ರಕ್ರಿಯೆಗಳು ಹಾಗೂ ವಿಧಾನಗಳಲ್ಲಿ ಪ್ರತಿಬಿಂಬಿಸುತ್ತದೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಅವರ ಕಲಿಕೆಗೆ ತೋರಿಸುವ ಬದ್ಧತೆ ಮತ್ತು ಅವರ ನಿರಾಡಂಬರತೆ ನಿಜಕ್ಕೂ ಶ್ಲಾಘನೀಯ.
More by ಗಿರಿಧರ್, ಎಸ್.
Browse all →ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ!
ಗಿರಿಧರ್, ಎಸ್.
ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ
ಗಿರಿಧರ್, ಎಸ್.
ಮಕ್ಕಳು ಮಾಹಿತಿ ತುಂಬಬೇಕಾದ ಖಾಲಿ ಕೊಡಗಳಲ್ಲ
ಗಿರಿಧರ್, ಎಸ್.
ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ
ಗಿರಿಧರ್, ಎಸ್.
ಮಳೆಗಾಲದಲ್ಲಿ ಈ ಶಿಕ್ಷಕಿ ಸೊಂಟದ ಮಟ್ಟದ ನೀರನ್ನು ದಾಟಿ ಸರಿಯಾದ ಸಮಯಕ್ಕೆ ಶಾಲೆಗೆ ಬರುತಾರೆ
ಗಿರಿಧರ್, ಎಸ್.
ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ
ಗಿರಿಧರ್, ಎಸ್.
ನನ್ನ ವಿದ್ಯಾರ್ಥಿಗಳು ತರ್ಕ ಮತ್ತು ವಿವೇಚನೆಯಿಂದ ಒಂದು ಸಮ ಸಮಾಜದ ಸೌಂದರ್ಯವನ್ನು ಗ್ರಹಿಸುತಾರೆ
ಗಿರಿಧರ್, ಎಸ್.
ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ
ಗಿರಿಧರ್, ಎಸ್.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske