Home › Education › ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ

Cover of ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ

ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy $1
About this book
ಮಾರನಾಳ್‌ ‘ಜಿಎಚ್‌ಪಿಎಸ್‌’ ಶಾಲೆಯು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದ್ದು, ಶಾಲೆಯ ಗುಣಮಟ್ಟವನ್ನು ಬಿಂಬಿಸುತ್ತದೆಂಬ ವಿಷಯವನ್ನು ಲೇಖಕರು ಈ ಲೇಖನದಲ್ಲಿ ತಿಳಿಯಪಡಿಸಿದ್ದಾರೆ. ಉತ್ತಮ ಶಿಕ್ಷಕರ ತಂಡದ (ಸೋಮಶೇಖರ್‌, ಶಾಖಾಂಬರಿ ಮರಿಯಪ್ಪ, ಗೀತಾ, ಯಲ್ಲಗಿರಿಯಪ್ಪ) ಪರಿಶ್ರಮದಿಂದಾಗಿ, ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಬೋಧನೆಯಲ್ಲಿ, ಶೈಕ್ಷಣಿಕ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಪ್ರಯೋಗಗಳ ಮೂಲಕ ವೈಜ್ಞಾನಿಕ ಪ್ರಕ್ರಿಯೆಗಳ ಬಗ್ಗೆ ಮಕ್ಕಳಲ್ಲಿ ಅರಿವನ್ನು ಮೂಡಿಸಲಾಗುತ್ತದೆಯಲ್ಲದೆ, ಮಕ್ಕಳ ಪ್ರಗತಿಯನ್ನು ತಿಳಿಸಲು, ಪೋಷಕರೊಂದಿಗೆ ಸಭೆಗಳನ್ನು ಆಯೋಜಿಸಲಾಗುತ್ತದೆ. ಶಾಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅವಕಾಶವನ್ನು ನೀಡಲಾಗಿದೆ. ಉತ್ತಮ ಒಡನಾಟದೊಂದಿಗೆ ಸಮುದಾಯದ ಬೆಂಬಲವನ್ನು ಪಡೆಯುವಲ್ಲಿ, ಶಿಕ್ಷಕರ ಮುತ್ಸದ್ದಿತನವು ಎದ್ದು ಕಾಣುತ್ತದೆ. ಶಾಲೆಯ ಅವ್ಯವಸ್ಥಿತ ಪರಿಸರವನ್ನು ಸುವ್ಯವಸ್ಥಿತಗೊಳಿಸುವಲ್ಲಿನ ಶಾಲಾ ಸಿಬ್ಬಂದಿಯ ಅನನ್ಯ ಕರ್ತವ್ಯನಿಷ್ಠೆಯು ಮಹತ್ವಪೂರ್ಣವಾದುದು.

More by ಗಿರಿಧರ್, ಎಸ್.

Browse all →

ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ!

ಗಿರಿಧರ್, ಎಸ್.

ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ

ಗಿರಿಧರ್, ಎಸ್.

ಮಕ್ಕಳು ಮಾಹಿತಿ ತುಂಬಬೇಕಾದ ಖಾಲಿ ಕೊಡಗಳಲ್ಲ

ಗಿರಿಧರ್, ಎಸ್.

ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ

ಗಿರಿಧರ್, ಎಸ್.

ಮಳೆಗಾಲದಲ್ಲಿ ಈ ಶಿಕ್ಷಕಿ ಸೊಂಟದ ಮಟ್ಟದ ನೀರನ್ನು ದಾಟಿ ಸರಿಯಾದ ಸಮಯಕ್ಕೆ ಶಾಲೆಗೆ ಬರುತಾರೆ

ಗಿರಿಧರ್, ಎಸ್.

ನನ್ನ ವಿದ್ಯಾರ್ಥಿಗಳು ತರ್ಕ ಮತ್ತು ವಿವೇಚನೆಯಿಂದ ಒಂದು ಸಮ ಸಮಾಜದ ಸೌಂದರ್ಯವನ್ನು ಗ್ರಹಿಸುತಾರೆ

ಗಿರಿಧರ್, ಎಸ್.

ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ

ಗಿರಿಧರ್, ಎಸ್.

ಸಮತೆ ಮತ್ತು ಗುಣಮಟ್ಟ: ತರಗತಿಯಲ್ಲಿ ಪ್ರಾರಂಭವಾಗುತ್ತದೆ

ಗಿರಿಧರ್, ಎಸ್.

More in Education

Browse all →