Home › Education › ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ!

Cover of ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ!

ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ!

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy $1
About this book
ಒಂದು ಶಾಲೆ ಬೆಳೆಯಲು ಶಿಕ್ಷಕರು, ವಿದ್ಯಾರ್ಥಿಗಳಿದ್ದರೆ ಅಷ್ಟೇ ಸಾಕೆ? ಒಂದು ಶಾಲೆ ನಿಜವಾದ ಅರ್ಥದಲ್ಲಿ ಬೆಳೆಯಬೇಕೆಂದರೆ ಅದು ಸಮುದಾಯದೊಡನೆ ಒಳ್ಳೆ ಸಂಬಂಧ ಹೊಂದಿರಬೇಕು, ಅದಕ್ಕೂ ಮುನ್ನ ಆ ಸಮುದಾಯಕ್ಕೆ ಶಾಲೆಯ ಮಹತ್ವದ ಅರಿವು ಚೆನ್ನಾಗಿ ಮೂಡಿರಬೇಕು. ಈ ಲೇಖನದಲ್ಲಿ ಯಾದಗಿರಿ ಜಿಲ್ಲೆಯ ಕೋಳೂರಿನ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಅಯೂಬ್ ಖಾನ್ ಅವರ ನಿರ್ವಹಣಾ ಕೌಶಲ್ಯದಿಂದ ಹೇಗೆ ಸೊರಗಿ ಹೋಗಿದ್ದ ಶಾಲೆಯೊಂದು ಮಾದರಿ ಶಾಲೆಯಾಗಿ ಪರಿವರ್ತನೆಗೊಂಡಿತು ಎಂಬುದನ್ನು ಚಿತ್ರಿಸಲಾಗಿದೆ. ಇದಕ್ಕೂ ಮುಂಚೆ ಕನ್ನೆಲ್ಲಿಯ ಶಾಲೆಯನ್ನು ಅಭಿವೃದ್ಧಿಪಡಿಸಿದ್ದ ಅನುಭವವಿದ್ದ ಅಯೂಬ್ ಖಾನ್ ಅವರು ಹೇಗೆ ಕೋಳೂರಿನ ಶಾಲೆಯ ಸ್ಥಿತಿಗತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಒಂದೊಂದಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತ ಬಂದು, ಸಮುದಾಯದೊಡನೆ ವಿವಿಧ ರೀತಿಯ ಸಂವಹನಗಳಿಂದ ಒಳ್ಳೆಯ ಸಂಬಂಧವನ್ನು ಹೊಂದಿ, ಇತರ ಶಾಲೆಯ ಶಿಕ್ಷಕರು ಕೋಳೂರಿನ ಶಾಲೆಯನ್ನು ಮಾದರಿಯಾಗಿ ತೆಗೆದುಕೊಳ್ಳುವಂತೆ ಮಾಡಿದ ಪ್ರಗತಿ ಪಥದ ಬಗ್ಗೆ ಈ ಲೇಖನ ಸವಿಸ್ತಾರವಾಗಿ ಚರ್ಚಿಸುತ್ತದೆ.

More by ಗಿರಿಧರ್, ಎಸ್.

Browse all →

ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ

ಗಿರಿಧರ್, ಎಸ್.

ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ

ಗಿರಿಧರ್, ಎಸ್.

ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ

ಗಿರಿಧರ್, ಎಸ್.

ಮಕ್ಕಳು ಮಾಹಿತಿ ತುಂಬಬೇಕಾದ ಖಾಲಿ ಕೊಡಗಳಲ್ಲ

ಗಿರಿಧರ್, ಎಸ್.

ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ

ಗಿರಿಧರ್, ಎಸ್.

ನನ್ನ ವಿದ್ಯಾರ್ಥಿಗಳು ತರ್ಕ ಮತ್ತು ವಿವೇಚನೆಯಿಂದ ಒಂದು ಸಮ ಸಮಾಜದ ಸೌಂದರ್ಯವನ್ನು ಗ್ರಹಿಸುತಾರೆ

ಗಿರಿಧರ್, ಎಸ್.

ಮಳೆಗಾಲದಲ್ಲಿ ಈ ಶಿಕ್ಷಕಿ ಸೊಂಟದ ಮಟ್ಟದ ನೀರನ್ನು ದಾಟಿ ಸರಿಯಾದ ಸಮಯಕ್ಕೆ ಶಾಲೆಗೆ ಬರುತಾರೆ

ಗಿರಿಧರ್, ಎಸ್.

ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ

ಗಿರಿಧರ್, ಎಸ್.

More in Education

Browse all →