Home › Education › ನಮ್ಮ ಮುಂದಿರುವ ಆಯ್ಕೆ
ನಮ್ಮ ಮುಂದಿರುವ ಆಯ್ಕೆ
Full text being prepared
Keep a copy $1
About this book
ಜಾಗತೀಕರಣ ಶಿಕ್ಷಣ ಮತ್ತು ಸಮಾಜ ಎಂಬ ಕೃತಿಯ ಸದರಿ ಹನ್ನೊಂದನೆಯ ಅಧ್ಯಾಯವು ಈ ಕೃತಿಯ ಕೊನೆಯ ಅಧ್ಯಾಯವಾಗಿದೆ. ʼಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣʼ ಎಂಬ ಈ ಅಧ್ಯಾಯದಲ್ಲಿ ಸರ್ಕಾರಿ ಶಾಲೆಗಳೊಂದಿಗೆ ಸ್ವಯಂ ಸೇವಾ ಸಂಸ್ಥೆಗಳೂ ಸಹ ಕೈಜೋಡಿಸಬೇಕಾದ ಅಗತ್ಯದ ಬಗ್ಗೆ ಚರ್ಚಿಸಿದ್ದಾರೆ. ಯಾಂತ್ರಿಕವಾಗಿ ಪಾಠ ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಚಟುವಟಿಕೆ ಆಧಾರಿತ ಬೋಧನೆ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ. ಮಗುವಿಗೆ ಪಾಠ ಹೇಳುವ ಶಿಕ್ಷಕರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ಬೇಕು ಎನ್ನುತ್ತಾರೆ. ಸರ್ಕಾರಿ ಶಾಲಾ ಶಿಕ್ಷಕರು ಇಂತಹ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಸಹಕರಿಸದೇ ಪ್ರತಿಕೂಲವಾಗಿ ವರ್ತಿಸುವ ಕುರಿತು ಲೇಖಕರು ಆತಂಕ ವ್ಯಕ್ತಪಡಿಸುತ್ತಾರೆ. ಸ್ವಯಂಸೇವಕರು ಸರ್ಕಾರಿ ಶಿಕ್ಷಕರೊಂದಿಗೆ ಅಹಂಕಾರದಿಂದ ವರ್ತಿಸದೇ ಅವರೊಳಗೆ ಇರುವ ಇತ್ಯಾತ್ಮಕ ಅಂಶಗಳನ್ನು ಶ್ಲಾಘಿಸಬೇಕಾದುದು ಮುಖ್ಯ. ಕ್ರಿಯಾತ್ಮಕವಾಗಿ ಬೋಧಿಸುವ ಶಿಕ್ಷಕರ ಒಂದು ತಂಡವನ್ನು ಸಿದ್ಧಪಡಿಸಿದಾಗ ಮಾತ್ರ ಗುಣಾತ್ಮಕ ಬದಲಾವಣೆ ತರಲು ಸಾಧ್ಯ ಎನ್ನುತ್ತಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ವಯಂಸೇವಾ ಸಂಸ್ಥೆಗಳೊಂದಿಗೆ ಎಲ್ಲರೀತಿಯಿಂದಲೂ ಸಹಕರಿಸುತ್ತಿರುವುದನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ಕೊನೆಯ ಭಾಗದಲ್ಲಿ ಕೃತಿಯ ಕುರಿತು ಎಸ್. ಆರ್. ವಿಜಯಶಂಕರ, ಅ.ರಾ. ಮಿತ್ರ, ಬರಗೂರು ರಾಮಚಂದ್ರಪ್ಪ ಮುಂತಾದ ನಾಡಿನ ಪ್ರಮುಖ ಶಿಕ್ಷಕರು ವ್ಯಕ್ತ ಪಡಿಸಿರುವ ಅಭಿಪ್ರಾಯಗಳನ್ನು ದಾಖಲಿಸಲಾಗಿದೆ.
More by ಜಯದೇವ, ಜಿ.ಎಸ್.
Browse all →ಶಿಶುಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
ಭೂಮ – ಅಲ್ಪಗಳು ಹಾಗೂ ನಮ್ಮ ಪರೀಕ್ಷಾ ಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
ಶಿಕ್ಷಣದ ಆದರ್ಶಗಳ ಸಾಧ್ಯತೆಗಳು ಮತ್ತು ಮಿತಿಗಳು
ಜಯದೇವ, ಜಿ.ಎಸ್.
ಜಾಗತೀಕರಣ, ಶಿಕ್ಷಣ ಮತ್ತು ಸಮಾಜ
ಜಯದೇವ, ಜಿ.ಎಸ್.
ಮಾಹಿತಿ ಮತ್ತು ವಿವೇಕ
ಜಯದೇವ, ಜಿ.ಎಸ್.
ಸಂಸ್ಕೃತಿ ಮತ್ತು ಗುಣಾತ್ಮಕ ಶಿಕ್ಷಣ
ಜಯದೇವ, ಜಿ.ಎಸ್.
ನಮ್ಮ ವಿಶ್ವವಿದ್ಯಾಲಯಗಳು
ಜಯದೇವ, ಜಿ.ಎಸ್.
ವ್ಯಕ್ತಿತ್ವ ಮತ್ತು ಶಿಕ್ಷಣ
ಜಯದೇವ, ಜಿ.ಎಸ್.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske