Home › Education › ಜಾಗತೀಕರಣ, ಶಿಕ್ಷಣ ಮತ್ತು ಸಮಾಜ
ಜಾಗತೀಕರಣ, ಶಿಕ್ಷಣ ಮತ್ತು ಸಮಾಜ
Full text being prepared
Keep a copy $1
About this book
ಶಿಕ್ಷಣ ಮತ್ತು ಸಮಾಜದ ಮೇಲೆ ಜಾಗತೀಕರಣದ ಪ್ರಭಾವವು ಆಗಾಧವಾದುದ್ದು, ಅದು ಉಂಟುಮಾಡುತ್ತಿರುವ ಸಾಧಕ- ಭಾದಕಗಳನ್ನು ಕಂಡುಕೊಳ್ಳುವುದು ಅಷ್ಟು ಸುಲಭವಾದ ವಿಚಾರವೇನಲ್ಲ. ಈ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಪರಿಶ್ರಮ ಹೊಂದಿರುವವರು ಮಾತ್ರ ಇಂತಹ ಆಗಾಧ ಮತ್ತು ಸೂಕ್ಷ್ಮ ಬದಲಾವಣೆಗಳನ್ನು ಗುರುತಿಸಲು ಸಾಧ್ಯ. ಇಂಥಹ ಒಂದು ಸಾರ್ಥಕ ಪ್ರಯತ್ನವೇ ಈ ಪುಸ್ತಕ. ಮುಖ್ಯವಾಗಿ ಈ ಪುಸ್ತಕವು ಪ್ರಸ್ತುತ ಸನ್ನಿವೇಶದಲ್ಲಿ ಜಾಗತೀಕರಣದಿಂದ ಸ್ಥಳೀಯತೆ ಮೇಲೆ ಆಗುತ್ತಿರುವ ಮತ್ತು ಇವು ಶಿಕ್ಷಣದ ಮೇಲೆ ಉಂಟುಮಾಡುತ್ತಿರುವ ಪ್ರಭಾವಗಳನ್ನು ಮುಖ್ಯವಾಗಿ ಪರಿಶೀಲಿಸುತ್ತದೆ. ಜೊತೆಗೆ ಇವುಗಳೊಂದಿಗೆ ತಳಕು ಹಾಕಿಕೊಂಡಿರುವ ತಾಂತ್ರಿಕ ಪ್ರಗತಿಗಳ ಸಾಧ್ಯತೆಗಳು, ಪಾಶ್ಚಿಮಾತ್ಯ ಸಂಸ್ಕೃತಿಗಳ ಮಾರುಕಟ್ಟೆಯ ನಿಯಂತ್ರಣದ ಪ್ರಭಾವಗಳು, ಮನುಷ್ಯರ ಬದುಕು, ಪರಿಸರ, ವ್ಯಕ್ತಿತ್ವ, ಸಾಧಿಸಬೇಕಿರುವ ಆದರ್ಶಗಳು, ಸಂಸ್ಕೃತಿ ಎಲ್ಲವೂ ಶಿಕ್ಷಣದ ಜೊತೆಗೆ ಸಂಬಂಧ ಹೊಂದಿರುವುದರಿಂದ ಜಾಗತೀಕರಣದ ಸಂದರ್ಭದಲ್ಲಿ ಈ ಎಲ್ಲಾ ವಿಚಾರಗಳನ್ನು ಈ ಪುಸ್ತಕವು ಶಿಕ್ಷಣದ ಹಿನ್ನಲೆಯಲ್ಲಿಯೇ ಚರ್ಚಿಸುತ್ತದೆ. ಲೇಖಕರಿಗೆ ಈ ಕ್ಷೇತ್ರದ ಕುರಿತಾಗಿ ತಮ್ಮದೇ ಅನುಭವದ ನೆಲೆಯೂ ಇರುವುದರಿಂದ ಶೈಕ್ಷಣಿಕ ಕ್ಷೇತ್ರ ಎದುರಿಸುತ್ತಿರುವ ನೈತಿಕ ಬಿಕ್ಕಟ್ಟುಗಳನ್ನು ಗುರುತಿಸಿ ಅವಕ್ಕೆ ತಮ್ಮದೇ ರೀತಿಯಲ್ಲಿ ಪರಿಹಾರಗಳನ್ನು ಸೂಚಿಸಲು ಸಾಧ್ಯವಾಗಿದೆ. ಅಲ್ಲದೇ ಈ ಪುಸ್ತಕವು ಶಿಕ್ಷಣ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವವರಿಗೆ ಈ ವಿಚಾರಗಳ ಕುರಿತು ಆಲೋಚಿಸುವಂತೆಯೂ ಪ್ರೇರೇಪಿಸುತ್ತದೆ.
More by ಜಯದೇವ, ಜಿ.ಎಸ್.
Browse all →ಬದುಕಿನ ವಾಸ್ತವತೆ ಮತ್ತು ಶಿಕ್ಷಣ
ಜಯದೇವ, ಜಿ.ಎಸ್.
ಮಾಹಿತಿ ಮತ್ತು ವಿವೇಕ
ಜಯದೇವ, ಜಿ.ಎಸ್.
ಶಿಕ್ಷಣದ ಆದರ್ಶಗಳ ಸಾಧ್ಯತೆಗಳು ಮತ್ತು ಮಿತಿಗಳು
ಜಯದೇವ, ಜಿ.ಎಸ್.
ಭೂಮ – ಅಲ್ಪಗಳು ಹಾಗೂ ನಮ್ಮ ಪರೀಕ್ಷಾ ಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
ವ್ಯಕ್ತಿತ್ವ ಮತ್ತು ಶಿಕ್ಷಣ
ಜಯದೇವ, ಜಿ.ಎಸ್.
ಸಂಸ್ಕೃತಿ ಮತ್ತು ಗುಣಾತ್ಮಕ ಶಿಕ್ಷಣ
ಜಯದೇವ, ಜಿ.ಎಸ್.
ನಮ್ಮ ವಿಶ್ವವಿದ್ಯಾಲಯಗಳು
ಜಯದೇವ, ಜಿ.ಎಸ್.
ಶಿಶುಕೇಂದ್ರಿತ ಶಿಕ್ಷಣ
ಜಯದೇವ, ಜಿ.ಎಸ್.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske