HomeEducation › ಬಿಡಿ, ಹತ್ತು, ನೂರು , ಸಾವಿರ - ಕರಣಗಣದಿ ರಿಂಗಣ

Cover of ಬಿಡಿ, ಹತ್ತು, ನೂರು , ಸಾವಿರ - ಕರಣಗಣದಿ ರಿಂಗಣ

ಬಿಡಿ, ಹತ್ತು, ನೂರು , ಸಾವಿರ - ಕರಣಗಣದಿ ರಿಂಗಣ

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy ₹9
About this book
ಎಳೆಯ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ರೂಪಿಸಿ, ಬೆಳೆಸಲು ಸಮರ್ಥ ಶಿಕ್ಷಕರಿರಬೇಕು. ಆ ಮಗು ಶಾಲೆಗೆ ಸೇರಿದಾಗ ಹೇಗೆ ಇರಲಿ ಆದರೆ ಶಾಲೆಯ ಹೊರಗೆ ಹೋಗುವಾಗ ಉತ್ತಮ ದರ್ಜೆಯನ್ನು ಪಡೆದೆ ಹೋಗುತ್ತಾರೆ ಎಂಬ ಆತ್ಮವಿಶ್ವಾಸ ಉಳ್ಳ ಶಿಕ್ಷಕರೊಬ್ಬರ ಬಗೆಗೆ ಈ ಲೇಖನ ವಿವರಿಸುತ್ತದೆ. ರಾಜಸ್ಥಾನದ ಟೊಂಕ್ ಜಿಲ್ಲೆಯ ದಾಮೋದರ್ ಪುರದ ಸರ್ಕಾರೀ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕಮಲ್ ಚಂದ್ ಮಾಲಿ ಅವರು ಸದಾ ಶಿಕ್ಷಣದ ಬಗೆಗೇ ಚಿಂತಿಸುವವವರು. ವಿನೂತನ ಕಲಿಕಾ ಸಲಕರಣೆಗಳ ಮೂಲಕ ಗಣಿತವನ್ನು ಆಹ್ಲಾದಕಾರಿಯಾಗಿ ಕಲಿಸುವ ಇವರು ತಮ್ಮ ಕಲಿಕೆಯ ವಿಧಾನಕ್ಕೆ ತಾವು ಭಾಗವಹಿಸುವ ಕಾರ್ಯಾಗಾರಗಳಿಗೆ ಅಭಾರಿಯಾಗಿದ್ದಾರೆ.

More by ಗಿರಿಧರ್, ಎಸ್.

Browse all →

ದಿನವೂ ಕಲಿಯುವುದೇ ಶಿಕ್ಷಕರ ಮುಂದಿರುವ ಸವಾಲು

ಗಿರಿಧರ್, ಎಸ್.

ಈ ಶಾಲೆಯಲ್ಲಿ ಓದಿದವರು ಎಂಜಿನಿಯರ್‌, ವೈದ್ಯರು, ಪೊಲೀಸ್‌ ಅಧಿಕಾರಿಗಳು ಹಾಗೂ ಲೆಕ್ಕಿಗರಾಗಿದ್ದಾರೆ

ಗಿರಿಧರ್, ಎಸ್.

ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ

ಗಿರಿಧರ್, ಎಸ್.

ಮಳೆಗಾಲದಲ್ಲಿ ಈ ಶಿಕ್ಷಕಿ ಸೊಂಟದ ಮಟ್ಟದ ನೀರನ್ನು ದಾಟಿ ಸರಿಯಾದ ಸಮಯಕ್ಕೆ ಶಾಲೆಗೆ ಬರುತಾರೆ

ಗಿರಿಧರ್, ಎಸ್.

ನಮ್ಮ ಶಾಲೆಗೆ ಬರುವ ಮಕ್ಕಳು ನಿಜಕ್ಕೂ ದುರ್ಬಲರು. ಶಿಕ್ಷಕರು ಮಾತ್ರ ಅವರಿಗೆ ಸಹಾಯ ಮಾಡಬಹುದು

ಗಿರಿಧರ್, ಎಸ್.

ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ

ಗಿರಿಧರ್, ಎಸ್.

ನಿಮಗೆ ಎಂತಹ ಶಾಲೆ ಬೇಕು?

ಗಿರಿಧರ್, ಎಸ್.

ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ

ಗಿರಿಧರ್, ಎಸ್.

More in Education

Browse all →