Home › Education › ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಮುಖ್ಯ ಶಿಕ್ಷಕರು

Cover of ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಮುಖ್ಯ ಶಿಕ್ಷಕರು

ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಮುಖ್ಯ ಶಿಕ್ಷಕರು

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy $1
About this book
ಈ ಲೇಖನದಲ್ಲಿ ಗ್ರಾಮೀಣ ಸರ್ಕಾರೀ ಶಾಲೆಗೆ ಮಕ್ಕಳನ್ನು ಸೆಳೆಯಲು, ಹಾಗೆ ಬಂದ ಮಕ್ಕಳನ್ನು ಶಾಲೆಯಲ್ಲೇ ಇರಿಸಿಕೊಳ್ಳಲು ಮುಖ್ಯ ಶಿಕ್ಷಕರು ಪಡುವ ಪ್ರಯತ್ನಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ. ಹೇಗೆ ಮುಖ್ಯ ಶಿಕ್ಷಕರು ಮಕ್ಕಳು, ಅವರ ಪೋಷಕರು ಹಾಗು ಅವರ ಸಮುದಾಯದೊಡನೆ ಒಂದು ಧನಾತ್ಮಕವಾದ ಸಂಪರ್ಕವನ್ನು ಸಾಧಿಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪಾತ್ರವನ್ನು ವಹಿಸುತ್ತಾರೆ, ಹಾಗೆ ಮಾಡಬೇಕಾಗಿರುವ ಪರಿಸ್ಥಿತಿ ಏಕಿದೆ? ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಅಂಥ ಅರ್ಥಪೂರ್ಣ ಸಂಬಂಧವನ್ನು ಗಟ್ಟಿಗೊಳಿಸಲು ಮುಖ್ಯ ಶಿಕ್ಷಕರು ಅನುಸರಿಸುವ ತ್ರಿಮುಖ ಸಂವಹನ ಕಾರ್ಯತಂತ್ರದ ಬಗ್ಗೆ ವಿಶೇಷವಾಗಿ ಬೆಳಕು ಚೆಲ್ಲಲಾಗಿದೆ.

More by ಗಿರಿಧರ್, ಎಸ್.

Browse all →

ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ!

ಗಿರಿಧರ್, ಎಸ್.

ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ

ಗಿರಿಧರ್, ಎಸ್.

ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ

ಗಿರಿಧರ್, ಎಸ್.

ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ

ಗಿರಿಧರ್, ಎಸ್.

ಸಮತೆ ಮತ್ತು ಗುಣಮಟ್ಟ: ತರಗತಿಯಲ್ಲಿ ಪ್ರಾರಂಭವಾಗುತ್ತದೆ

ಗಿರಿಧರ್, ಎಸ್.

ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ

ಗಿರಿಧರ್, ಎಸ್.

ನನ್ನ ವಿದ್ಯಾರ್ಥಿಗಳು ತರ್ಕ ಮತ್ತು ವಿವೇಚನೆಯಿಂದ ಒಂದು ಸಮ ಸಮಾಜದ ಸೌಂದರ್ಯವನ್ನು ಗ್ರಹಿಸುತಾರೆ

ಗಿರಿಧರ್, ಎಸ್.

ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ

ಗಿರಿಧರ್, ಎಸ್.

More in Education

Browse all →