Home › Education › ಟ್ರಾನ್ಸ್ ಫಾರ್ಮರ್‌ಗಳನ್ನು ವೈಂಡಿಂಗ್ ಮಾಡುವುದರಿಂದ ಮಕ್ಕಳ ಬದುಕನ್ನು ಪರಿವರ್ತಿಸುವವರಗೆ

Cover of ಟ್ರಾನ್ಸ್ ಫಾರ್ಮರ್‌ಗಳನ್ನು ವೈಂಡಿಂಗ್ ಮಾಡುವುದರಿಂದ ಮಕ್ಕಳ ಬದುಕನ್ನು ಪರಿವರ್ತಿಸುವವರಗೆ

ಟ್ರಾನ್ಸ್ ಫಾರ್ಮರ್‌ಗಳನ್ನು ವೈಂಡಿಂಗ್ ಮಾಡುವುದರಿಂದ ಮಕ್ಕಳ ಬದುಕನ್ನು ಪರಿವರ್ತಿಸುವವರಗೆ

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy $1
About this book
ಅಂತರ್ಮುಖಿ ಎಂದು ತೋರುವ ಪರಮೇಶ್ವರಯ್ಯ ಅವರ ಏಕೈಕ ಕಾಳಜಿ ಮತ್ತು ಬದ್ಧತೆ ಅವರ ವಿದ್ಯಾರ್ಥಿಗಳು ಮತ್ತು ಅವರ ಕಲಿಕೆಯ ಮೇಲೆ ಕೇಂದ್ರಿತದ್ದಾಗಿದ್ದು, ಅದು ಪಠ್ಯಕ್ರಮ ಮತ್ತು ಅವರ ಜವಾಬ್ದಾರಿಯನ್ನು ಮೀರಿದಂತ ಅವರ ಒಳಗೊಳ್ಳುವಿಕೆಯಲ್ಲಿ ಕಾಣಬಹುದಾಗಿದೆ. ತರ್ಕ, ವಿಶ್ಲೇಷಣೆ, ಆಸಕ್ತಿದಾಯಕ ಮತ್ತು ಸಂಬಂಧಿತ ವಿಚಾರಗಳನ್ನು ಬಳಸಿ ಕಲಿಸುವ ಅವರ ಅತ್ಯುತ್ತಮ ಮತ್ತು ಹೊಸತನದ ಬೋಧನಾ ಕ್ರಮಗಳಿಗೆ ಹೆಸರು ಗಳಿಸಿದ್ದು, ಅವರ ವೈಶಿಷ್ಟ್ಯವು ಪ್ರತಿ ಮಗುವಿನ ಕಲಿಕೆಯಲ್ಲಿನ ಪ್ರಗತಿಯ ಮೇಲೆ ಶ್ರದ್ಧೆಯಿಂದ ನಿಗಾ ವಹಿಸಿ ದಾಖಲಿಸುತ್ತಿರುವುದರಲ್ಲಿದೆ. ತಾನೊಬ್ಬ ಅಸಾಧಾರಣ ಶಿಕ್ಷಕನಾಗಬೇಕೆಂಬ ಅತೀವ ಹಂಬಲವಿದ್ದರೂ ಅವರ ಬಗೆಗಿನ ಯಾವುದೇ ಪ್ರಶಂಸೆಗೆ ಅವರಿಂದ ಬರುವ ಪತ್ರಿಕ್ರಿಯೆ “ಓರ್ವ ಶಿಕ್ಷನು ಮಾಡಬೇಕಾದ ಕರ್ತವ್ಯವನ್ನು ಮಾಡಿದ್ದೇನೆ” ಎಂಬ ತನ್ನನ್ನು ತಾನೇ ಮರೆಯಲ್ಲಿಟ್ಟುಕೊಳ್ಳುವಂತ ಉತ್ತರ.

More by ಗಿರಿಧರ್, ಎಸ್.

Browse all →

ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ!

ಗಿರಿಧರ್, ಎಸ್.

ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ

ಗಿರಿಧರ್, ಎಸ್.

ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ

ಗಿರಿಧರ್, ಎಸ್.

ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ

ಗಿರಿಧರ್, ಎಸ್.

ಸಮತೆ ಮತ್ತು ಗುಣಮಟ್ಟ: ತರಗತಿಯಲ್ಲಿ ಪ್ರಾರಂಭವಾಗುತ್ತದೆ

ಗಿರಿಧರ್, ಎಸ್.

ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ

ಗಿರಿಧರ್, ಎಸ್.

ನನ್ನ ವಿದ್ಯಾರ್ಥಿಗಳು ತರ್ಕ ಮತ್ತು ವಿವೇಚನೆಯಿಂದ ಒಂದು ಸಮ ಸಮಾಜದ ಸೌಂದರ್ಯವನ್ನು ಗ್ರಹಿಸುತಾರೆ

ಗಿರಿಧರ್, ಎಸ್.

ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ

ಗಿರಿಧರ್, ಎಸ್.

More in Education

Browse all →