HomeEducation › ಓರ್ವ ಅಧ್ಭುತ ವಿಜ್ಞಾನ ಶಿಕ್ಷಕರ ವ್ಯಾಪಿಸುವ ಉತ್ಸಾಹ

Cover of ಓರ್ವ ಅಧ್ಭುತ ವಿಜ್ಞಾನ ಶಿಕ್ಷಕರ ವ್ಯಾಪಿಸುವ ಉತ್ಸಾಹ

ಓರ್ವ ಅಧ್ಭುತ ವಿಜ್ಞಾನ ಶಿಕ್ಷಕರ ವ್ಯಾಪಿಸುವ ಉತ್ಸಾಹ

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy ₹9
About this book
ಮೃದುಭಾಷಿ, ಹಾಸ್ಯಮಯ, ಹೊಸತನ ತರುವ, ಕಾಂತೀಯ, ‘ಗಂಭೀರವಾದ ವ್ಯಾಪಿಸುವ’ - ಇವು ಅಧ್ಯಾಪಕರಾದ ಖರೋಲ ಅವರನ್ನು ವಿವರಿಸುತ್ತದೆ. ಆದರೆ ಮೂಲಭೂತವಾಗಿ ಅವರನ್ನು ನಿರೂಪಿಸುವ ಲಕ್ಷಣವೇನೆಂದರೆ ಅದು ಮಕ್ಕಳಿಗೆ ಪರಿಶೋಧನೆ, ಪ್ರಯೋಗ, ಅನುಭವ ಮತ್ತು ವೀಕ್ಷಣೆಯ ಮೂಲಕ ವಿಜ್ಞಾನ ಮತ್ತು ಗಣಿತದ ಕಲಿಕೆಯನ್ನು ಸಂತೋಷದಾಯಕವಾಗಿಸಲು ಮತ್ತು ಅವರು ಅದರಲ್ಲಿ ಆಳವಾಗಿ ತೊಡಗಿಸಿಕೊಳ್ಳಲು ಅವರು ಬಳಸುವ ಸಂಪ್ರದಾಯಬದ್ಧವಲ್ಲದ ವಿಧಾನಗಳು ಎಂದು ಹೇಳಬಹುದು. ಹಾಗಾಗಿ ಶಾಲೆಯ ಸುತ್ತ ತಿರುಗಾಟ ಪರಿಸದರ ಪಾಠವಾಗಿ, ಸೃಷ್ಠಿಸಿದ ಕಾಮನಬಿಲ್ಲು ಬೆಳಕಿನ ಕುರಿತಾದ ಪರಿಕಲ್ಪನೆಯ ಬಗ್ಗೆ ಪಾಠವಾಗಿ, ಹಕ್ಕಿಯೊಂದರ ಗೂಡಿನ ವೀಕ್ಷಣೆ ಪಕ್ಷಿಗಳ ಜೀವನ ಚಕ್ರ ಮತ್ತು ಸಂಶೋಧನೆಯ ನೈತಿಕತೆಯನ್ನು-ವಿಧಾನವನ್ನು ಪರಿಚಯಿಸುವ ಪಾಠವಾಗಿ ಮಾರ್ಪಾಟಾಗುತ್ತದೆ.

More by ಗಿರಿಧರ್, ಎಸ್.

Browse all →

More in Education

Browse all →