Home › Education › ನಮ್ಮ ಶಾಲೆ, ನಮ್ಮ ಮಕ್ಕಳು
ನಮ್ಮ ಶಾಲೆ, ನಮ್ಮ ಮಕ್ಕಳು
Full text being prepared
Keep a copy ₹9
About this book
ಈ ಲೇಖನದಲ್ಲಿ ಡೆರಿಕಾದ ಹಿರಿಯ ಪ್ರಾಥಮಿಕ ಶಾಲೆಯ ತಂಡವನ್ನು (ಶಾಂತಿಪ್ರಸಾದ್, ಮಾರ್ಕಂಡೇಯ ಪ್ರಸಾದ್, ಚರಣ್ ಸಿಂಗ್ ಅಸ್ವಾಲ್) ಪರಿಚಯಿಸಲಾಗಿದೆ. ಶಾಲೆಯ ವಿದ್ಯಾರ್ಥಿಗಳಿಗೆ ಇಲ್ಲಿ ಲಭ್ಯವಿರುವ ಅತ್ಯುತ್ತಮ ಶೈಕ್ಷಣಿಕ ಸೌಲಭ್ಯಗಳು, ಸ್ವಚ್ಛ ಹಾಗೂ ನಿರ್ಭೀತ ವಾತಾವರಣ ಪ್ರಶಂಸಾರ್ಹವಾದುದು. ಅಲ್ಪಾವಧಿ ತರಬೇತಿ ಕಾರ್ಯಕ್ರಮ, ಕಾರ್ಯಾಗಾರ ಹಾಗೂ ಚರ್ಚೆಗಳಲ್ಲಿ ಶಿಕ್ಷಕರು ಪಾಲ್ಗೊಳ್ಳುತ್ತಾರೆ. ಅಂತರ್ಜಾಲವು ಕಲಿಕೆಯ ಉತ್ತಮ ಸಂಪನ್ಮೂಲವೆನಿಸಿದ್ದು, ಇದರಿಂದಾಗಿ, ಮಕ್ಕಳ ತಿಳುವಳಿಕೆಯು ಸಾಕಷ್ಟು ವಿಸ್ತೃತಗೊಂಡಿದೆ. ಪ್ರತಿ ವರ್ಷವೂ ಈ ಶಾಲೆಯ ಒಬ್ಬಿಬ್ಬರು, ಪ್ರತಿಭಾ ಶಿಷ್ಯವೇತನಕ್ಕೆ ಆಯ್ಕೆಯಾಗುತ್ತಿರುವುದು ಹೆಮ್ಮೆಯ ವಿಷಯ. ಮಾಸಿಕ ಸಭೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರಲ್ಲದೆ, ಮಕ್ಕಳ ಪ್ರಗತಿಯನ್ನು ಕುರಿತಂತೆ ಚರ್ಚಿಸುತ್ತಾರೆ. ಪೋಷಕರ ಅಭಿಪ್ರಾಯ ಹಾಗೂ ಸಲಹೆಯನ್ನು ಸಹ ಪರಿಗಣಿಸಲಾಗುತ್ತದೆ.
More by ಗಿರಿಧರ್, ಎಸ್.
Browse all →ಬಿಡಿ, ಹತ್ತು, ನೂರು , ಸಾವಿರ - ಕರಣಗಣದಿ ರಿಂಗಣ
ಗಿರಿಧರ್, ಎಸ್.
ಹೋರಾಡಿ
ಗಿರಿಧರ್, ಎಸ್.
ಈ ಶಾಲೆಯಲ್ಲಿ ಓದಿದವರು ಎಂಜಿನಿಯರ್, ವೈದ್ಯರು, ಪೊಲೀಸ್ ಅಧಿಕಾರಿಗಳು ಹಾಗೂ ಲೆಕ್ಕಿಗರಾಗಿದ್ದಾರೆ
ಗಿರಿಧರ್, ಎಸ್.
ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ
ಗಿರಿಧರ್, ಎಸ್.
ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ
ಗಿರಿಧರ್, ಎಸ್.
ದಿನವೂ ಕಲಿಯುವುದೇ ಶಿಕ್ಷಕರ ಮುಂದಿರುವ ಸವಾಲು
ಗಿರಿಧರ್, ಎಸ್.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಮುಖ್ಯ ಶಿಕ್ಷಕರು
ಗಿರಿಧರ್, ಎಸ್.
ಚಿಂತನಶೀಲ ಅಭ್ಯಾಸಿಗರು: ಜೀವನವನ್ನು ಕಲಿಕೆಗೆ ಅರ್ಪಿಸಿಕೊಂಡವರು
ಗಿರಿಧರ್, ಎಸ್.
More in Education
Browse all →
A Bible History of Baptism
Samuel J. (Samuel John) Baird
Civil Government in the United States Considered with Some Reference to Its Origins
John Fiske
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Children's Rights: A Book of Nursery Logic
Kate Douglas Smith Wiggin · Nora Archibald Smith
The School Book of Forestry
Charles Lathrop Pack
Greek in a Nutshell
James Strong
The Scholemaster
Roger Ascham