Home › Education › ನಿಮಗೆ ಎಂತಹ ಶಾಲೆ ಬೇಕು?

Cover of ನಿಮಗೆ ಎಂತಹ ಶಾಲೆ ಬೇಕು?

ನಿಮಗೆ ಎಂತಹ ಶಾಲೆ ಬೇಕು?

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy $1
About this book
ಈ ಲೇಖನದ ಶೀರ್ಷಿಕೆಯು ಸಮರ್ಥ ಶಿಕ್ಷಕರೊಬ್ಬರು ಸಮುದಾಯದೊಡನೆ ಕೇಳಿದ ಪ್ರಾಮಾಣಿಕ ಪ್ರಶ್ನೆ. ಉತ್ತರಾಖಂಡದ ಶಿವಲಾಲಪುರ ಡಲ್ಲು ಗ್ರಾಮದ ಸರ್ಕಾರೀ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಹರಿಶ್ಚಂದ್ರ ಸಿಂಗ್ ರಾವತ್ ಅವರು ಶಾಲೆಗಾಗಿ, ಶಾಲೆಯ ಮಕ್ಕಳಿಗಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ದೊಡ್ಡ ಶಾಲೆಯೊಂದರಿಂದ ಶಿವಲಾಲಪುರ ಡಲ್ಲು ಗ್ರಾಮದ ಚಿಕ್ಕ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಬಂದ ಹರಿಶ್ಚಂದ್ರ ಸಿಂಗ್ ರಾವತ್ ಅವರು ಬೆಳಗಿನ ಪ್ರಾರ್ಥನಾ ಸಭೆಯಿಂದ ಹಿಡಿದು ಶಾಲೆಯ ವಾರ್ಷಿಕೋತ್ಸವದವರೆಗೆ ಸಂಪೂರ್ಣ ಅಭಿವೃದ್ಧಿಯ ಕೆಲಸವನ್ನು ತಮ್ಮದೇ ಜವಾಬ್ದಾರಿಯನ್ನಾಗಿ ತೆಗೆದುಕೊಂಡು, ಕೆಲವು ಸಂದರ್ಭದಲ್ಲಿ ತಮ್ಮ ಜೇಬಿಂದ ಖರ್ಚು ಮಾಡಿ, ಪೋಷಕರು ಖಾಸಗಿ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ ಇವರ ಶಾಲೆಗೆ ಸೇರಿಸುವಷ್ಟರ ಮಟ್ಟಿಗೆ ಆ ಶಾಲೆಯನ್ನು ಬದಲಾಯಿಸಿದ ಬಗ್ಗೆ ಈ ಲೇಖನ ಸವಿವರವಾಗಿ ಚಿತ್ರಿಸುತ್ತದೆ.

More by ಗಿರಿಧರ್, ಎಸ್.

Browse all →

ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ!

ಗಿರಿಧರ್, ಎಸ್.

ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ

ಗಿರಿಧರ್, ಎಸ್.

ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ

ಗಿರಿಧರ್, ಎಸ್.

ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ

ಗಿರಿಧರ್, ಎಸ್.

ಸಮತೆ ಮತ್ತು ಗುಣಮಟ್ಟ: ತರಗತಿಯಲ್ಲಿ ಪ್ರಾರಂಭವಾಗುತ್ತದೆ

ಗಿರಿಧರ್, ಎಸ್.

ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ

ಗಿರಿಧರ್, ಎಸ್.

ನನ್ನ ವಿದ್ಯಾರ್ಥಿಗಳು ತರ್ಕ ಮತ್ತು ವಿವೇಚನೆಯಿಂದ ಒಂದು ಸಮ ಸಮಾಜದ ಸೌಂದರ್ಯವನ್ನು ಗ್ರಹಿಸುತಾರೆ

ಗಿರಿಧರ್, ಎಸ್.

ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ

ಗಿರಿಧರ್, ಎಸ್.

More in Education

Browse all →