HomeEducation › ಜವಾಬ್ಧಾರಿ, ಸಹಕಾರ, ಸಹಾಯ ಮನೋಭಾವವಿಲ್ಲದ ಓದುವ, ಬರೆಯುವ, ಎಣಿಸುವ, ಗುಣಿಸುವ ಸಾಮರ್ಥ್ಯದಿಂದ ಉಪಯೋಗವಿಲ್ಲ

Cover of ಜವಾಬ್ಧಾರಿ, ಸಹಕಾರ, ಸಹಾಯ ಮನೋಭಾವವಿಲ್ಲದ ಓದುವ, ಬರೆಯುವ, ಎಣಿಸುವ, ಗುಣಿಸುವ ಸಾಮರ್ಥ್ಯದಿಂದ ಉಪಯೋಗವಿಲ್ಲ

ಜವಾಬ್ಧಾರಿ, ಸಹಕಾರ, ಸಹಾಯ ಮನೋಭಾವವಿಲ್ಲದ ಓದುವ, ಬರೆಯುವ, ಎಣಿಸುವ, ಗುಣಿಸುವ ಸಾಮರ್ಥ್ಯದಿಂದ ಉಪಯೋಗವಿಲ್ಲ

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy ₹9
About this book
ಉತ್ತಮ ಶಿಕ್ಷಕಿಯಾಗಬೇಕೆಂಬ ಆಂತರಿಕ ಪ್ರೇರಣೆ, ಕಲಿಯಲು ದೃಢ ನಿರ್ಧಾರ ಮತ್ತು ಉತ್ಸಾಹುಕತೆ ರಾಮೇಶ್ವರಿಯವರ ವ್ಯಕ್ತಿತ್ವವನ್ನು ಚೆನ್ನಾಗಿ ವಿವರಿಸುತ್ತದೆ. ಒಳ್ಳೆತನ, ಜವಾಬ್ದಾರಿ, ಸಹಕಾರ ಮತ್ತು ಸಹಾಯ, ಹಾಗೂ ಸ್ವಂತ ಅಭಿವ್ಯಕ್ತಿಯ ಸಾಮರ್ಥ್ಯ ಓದು, ಬರಹದ ಕಲಿಕೆಯಷ್ಟೇ ಮುಖ್ಯವೆಂದು ನಂಬುವ ಆಕೆ ಅದನ್ನು ತಮ್ಮ ತರಗತಿಯಲ್ಲಿ ಅಳವಡಿಸಿಕೊಂಡಿದ್ದಾರೆ; ಪ್ರತಿ ಮಗುವು ಅನನ್ಯವೆಂದು ಗುರುತಿಸುತ್ತ ಮತ್ತು ವ್ಯಕ್ತಿಗತ ಅಭಿವ್ಯಕ್ತಿಗಳಿಗೆ ಅವಕಾಶಗಳನ್ನು ಕಲ್ಪಿಸುತ್ತಲೇ ನಿರ್ದೇಶಿತ ಬೋಧನಾ ವಿಧಾನದ ಬದಲು ಚರ್ಚೆಗೆ ಪ್ರಾಮುಖ್ಯತೆ ನೀಡುವುದರ ಮೂಲಕ ಮತ್ತು ಚಟುವಟಿಕೆಗಳಲ್ಲಿ ವ್ಯಕ್ತಿಗತವಾಗಿ ತೊಡಗಿಸಿಕೊಳ್ಳುವುದಕ್ಕಿಂತ ಗುಂಪಿನಲ್ಲಿ ತೊಡಗಿಸಿಕೊಳ್ಳುವುದನ್ನು ಪ್ರೋತ್ಸಾಹ ಮಾಡುವುದರ ಮೂಲಕ ಅದನ್ನು ಸಾಧಿಸಲು ಸತತವಾಗಿ ಪ್ರಯತ್ನಿಸಿದ್ದಾರೆ. ಶಾಲೆಯ ಯಶಸ್ಸನ್ನು ಸಾಮೂಹಿಕ ಸಾಧನೆಗೆ ಆರೋಪಿಸಿರುವುದು ಅವರ ನಿಗರ್ವ ಸ್ವಭಾವ ಎಂದು ಹೇಳಬಹುದು.

More by ಗಿರಿಧರ್, ಎಸ್.

Browse all →

More in Education

Browse all →