Home › Education › ಭಿವಂಡಿಯ ವಿದ್ಯುತ್ ಮಗ್ಗದಲ್ಲಿ ಕಳೆದುಹೋಗಲಿದ್ದ, ಬೆರಗು ಮೂಡಿಸುವ ಶಿಕ್ಷಕ
ಭಿವಂಡಿಯ ವಿದ್ಯುತ್ ಮಗ್ಗದಲ್ಲಿ ಕಳೆದುಹೋಗಲಿದ್ದ, ಬೆರಗು ಮೂಡಿಸುವ ಶಿಕ್ಷಕ
Full text being prepared
Keep a copy $1
About this book
ಭಿವಂಡಿಯ ವಿದ್ಯುತ್ ಮಗ್ಗಗಳಲ್ಲಿ ಹಲವಾರು ವರ್ಷ ಕೆಲಸ ನಿರ್ವಹಿಸಿದ ಶಂಕರ್ ಎಂಬುವವರು ಆಕಸ್ಮಿಕವೆಂಬಂತೆ ಶಿಕ್ಷಕ ವೃತ್ತಿಯಲ್ಲಿ ತೊಡಗಿ, ಯಶಸ್ವಿ ಶಿಕ್ಷಕರೆನಿಸಿದ ವೃತ್ತಾಂತವನ್ನು ಇಲ್ಲಿ ವಿವರಿಸಲಾಗಿದೆ. ಕೋಟಿಯಫಲಿಯಲ್ಲಿನ ಹೊಸದಾಗಿ ಆರಂಭಗೊಂಡ ಶಾಲೆಯಲ್ಲಿ ಏಕೈಕ ಶಿಕ್ಷಕರಾಗಿ ನೇಮಕಗೊಳ್ಳುವ ಇವರು, ಶಾಲೆಯ ಸರ್ವಾಂಗೀಣ ಯಶಸ್ಸಿಗೆ ಕಂಕಣಬದ್ಧರಾಗಿ ನಿಲ್ಲುತ್ತಾರೆ. ಗಿರಾಸಿಯಾ ಬುಡಕಟ್ಟಿಗೆ ಸೇರಿದ ಕೋಟಿಯಫಲಿಯ ರೈತ ಸಮುದಾಯ, ಅನಕ್ಷರಸ್ಥರಷ್ಟೇ ಅಲ್ಲದೆ, ಮಕ್ಕಳ ಕನಿಷ್ಠ ಅಗತ್ಯಗಳನ್ನು ಪೂರೈಸಲಾಗದ ಕಡು ಬಡವರು. ದಾನಿಗಳನ್ನು ಸಂಪರ್ಕಿಸುವ ಮೂಲಕ ಮಕ್ಕಳ ಅವಶ್ಯಕತೆಗಳ ಬಗ್ಗೆ ಶಂಕರ್ ಕಾಳಜಿ ವಹಿಸುತ್ತಾರೆ. ಶಾಲೆಯಲ್ಲಿನ ಇವರ ಉಪಕ್ರಮಗಳು ಸಮುದಾಯದ ಗಮನಸೆಳೆದು, ಪೋಷಕರಲ್ಲಿ ವಿಶ್ವಾಸವನ್ನು ಮೂಡಿಸುತ್ತವೆ. ಸಹೋದ್ಯೋಗಿ ಕಮಲೇಶ್‌ರವರ ಸಹಯೋಗದಿಂದಾಗಿ, ಮಕ್ಕಳಿಗೆ ಗುಣಮಟ್ಟದ ಕಲಿಕೆಯು ಲಭ್ಯವಾಗುತ್ತದೆ. ಪ್ರತಿಯೊಂದು ಮಗುವಿನ ಕಲಿಕೆಯ ಮಟ್ಟ ಹಾಗೂ ಸಮಸ್ಯೆಗಳ ದಾಖಲಾತಿಗಳನ್ನು ಸಹ ಇವರು ನಿರ್ವಹಿಸುತ್ತಾರೆ. ಶಾಲೆಯ ಸರ್ವತೋಮುಖ ಬೆಳವಣಿಗೆಯ ಹಿನ್ನೆಲೆಯಲ್ಲಿ ಇವರ ಅಪಾರ ಕರ್ತವ್ಯನಿಷ್ಠೆಯು ಅದ್ವಿತೀಯವಾದುದು..
More by ಗಿರಿಧರ್, ಎಸ್.
Browse all →ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ!
ಗಿರಿಧರ್, ಎಸ್.
ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ
ಗಿರಿಧರ್, ಎಸ್.
ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ
ಗಿರಿಧರ್, ಎಸ್.
ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ
ಗಿರಿಧರ್, ಎಸ್.
ಸಮತೆ ಮತ್ತು ಗುಣಮಟ್ಟ: ತರಗತಿಯಲ್ಲಿ ಪ್ರಾರಂಭವಾಗುತ್ತದೆ
ಗಿರಿಧರ್, ಎಸ್.
ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ
ಗಿರಿಧರ್, ಎಸ್.
ನನ್ನ ವಿದ್ಯಾರ್ಥಿಗಳು ತರ್ಕ ಮತ್ತು ವಿವೇಚನೆಯಿಂದ ಒಂದು ಸಮ ಸಮಾಜದ ಸೌಂದರ್ಯವನ್ನು ಗ್ರಹಿಸುತಾರೆ
ಗಿರಿಧರ್, ಎಸ್.
ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ
ಗಿರಿಧರ್, ಎಸ್.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske