Home › Education › ಮಳೆಗಾಲದಲ್ಲಿ ಈ ಶಿಕ್ಷಕಿ ಸೊಂಟದ ಮಟ್ಟದ ನೀರನ್ನು ದಾಟಿ ಸರಿಯಾದ ಸಮಯಕ್ಕೆ ಶಾಲೆಗೆ ಬರುತಾರೆ
ಮಳೆಗಾಲದಲ್ಲಿ ಈ ಶಿಕ್ಷಕಿ ಸೊಂಟದ ಮಟ್ಟದ ನೀರನ್ನು ದಾಟಿ ಸರಿಯಾದ ಸಮಯಕ್ಕೆ ಶಾಲೆಗೆ ಬರುತಾರೆ
Full text being prepared
Keep a copy $1
About this book
ಇದೊಂದು ವ್ಯಕ್ತಿಚಿತ್ರ ಲೇಖನವಾಗಿದ್ದು ಶೀರ್ಷಿಕೆಯೇ ಹೇಳುವಂತೆ ಶಿಕ್ಷಣದೆಡೆಗೆ ಅಸಾಧಾರಣ ಬದ್ಧತೆಯುಳ್ಳ ಒಬ್ಬ ಶಿಕ್ಷಕಿಯ ಪರಿಚಯವಾಗಿದೆ . ಗಮ್ ದಿದ್ ಗಾವ್ ನ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಧುಲಿಕಾ ತಪ್ಲಿಯಾಲ್ . ರಿಷಿವ್ಯಾಲಿ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸೋರ್ಸಸ್ ನ ಒಂದು ಕಾರ್ಯಾಗಾರ ಕಲಿಕಾ ವಿಧಾನದ ಬಗೆಗಿದ್ದ ಮಧುಲಿಕಾ ಅವರ ದೃಷ್ಟಿಕೋನವನ್ನು ಬದಲಿಸುತ್ತದೆ. ಅವರ ನೂತನ ಕಲಿಕಾ ವಿಧಾನದಿಂದಾಗಿ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ. ಅದಕ್ಕೆ ಜೊತೆಯಾಗಿ ಮಧುಲಿಕಾರ ವಿನಯಶೀಲತೆ , ಸ್ನೇಹಪರತೆ ಹಾಗು ಕಷ್ಟಪಟ್ಟು ದುಡಿಯುವ ಸ್ವಭಾವ ಗ್ರಾಮಸ್ಥರ ಮನ ಗೆಲ್ಲಲು ಕಾರಣವಾಗುತ್ತದೆ ಎಂದು ವಿವರಿಸುವ ಈ ಲೇಖನದಲ್ಲಿ ಒಬ್ಬ ಒಳ್ಳೆಯ ಶಿಕ್ಷಕಿ /ಶಿಕ್ಷಕರ ಗುಣ ಲಕ್ಷಣಗಳನ್ನು ಪರೋಕ್ಷವಾಗಿ ಹೇಳಿದಂತಿದೆ
More by ಗಿರಿಧರ್, ಎಸ್.
Browse all →ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ!
ಗಿರಿಧರ್, ಎಸ್.
ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ
ಗಿರಿಧರ್, ಎಸ್.
ಮಕ್ಕಳು ಮಾಹಿತಿ ತುಂಬಬೇಕಾದ ಖಾಲಿ ಕೊಡಗಳಲ್ಲ
ಗಿರಿಧರ್, ಎಸ್.
ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ
ಗಿರಿಧರ್, ಎಸ್.
ನನ್ನ ವಿದ್ಯಾರ್ಥಿಗಳು ತರ್ಕ ಮತ್ತು ವಿವೇಚನೆಯಿಂದ ಒಂದು ಸಮ ಸಮಾಜದ ಸೌಂದರ್ಯವನ್ನು ಗ್ರಹಿಸುತಾರೆ
ಗಿರಿಧರ್, ಎಸ್.
ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ
ಗಿರಿಧರ್, ಎಸ್.
ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ
ಗಿರಿಧರ್, ಎಸ್.
ಸಮತೆ ಮತ್ತು ಗುಣಮಟ್ಟ: ತರಗತಿಯಲ್ಲಿ ಪ್ರಾರಂಭವಾಗುತ್ತದೆ
ಗಿರಿಧರ್, ಎಸ್.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske