Home › Education › ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು
ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು
Full text being prepared
Keep a copy ₹9
About this book
ಭಾರತೀಯ ಸಂದರ್ಭದಲ್ಲಿ, ಸರ್ಕಾರಿ ಶಾಲೆಗಳು ತನ್ನ ಎಲ್ಲಾ ಅರ್ಥಗಳಲ್ಲಿಯೂ ನಿಜವಾದ ಸಾರ್ವಜನಿಕ ಶಾಲೆಗಳಾಗಿವೆ. ಇದು ಅವಕಾಶ ವಂಚಿತ ಮತ್ತು ಕಷ್ಟಕರ ಸನ್ನಿವೇಶದಲ್ಲಿರುವ ಮಕ್ಕಳಿಗೂ ಶಿಕ್ಷಣವನ್ನು ಒದಗಿಸುತ್ತದೆ. ಆದರೆ ಸರ್ಕಾರಿ ಶಾಲೆ ಮತ್ತು ಅದರ ಶಿಕ್ಷಕರ ಕುರಿತು ಮಾತನಾಡುವ ಬಹುತೇಕರ ಧ್ವನಿಯು ನೇತ್ಯಾತ್ಮಕವಾಗಿಯೇ ಇರುತ್ತದೆ. ಸರ್ಕಾರಿ ಶಾಲೆಗಳ ಸಕಲ ವೈಪಲ್ಯಗಳಿಗೆ ಅಲ್ಲಿನ ಶಿಕ್ಷಕರನ್ನೇ ಹೊಣೆಯಾಗಿಸಲಾಗುತ್ತದೆ. ಇಂತಹ ಗ್ರಹಿಕೆಗಳಿಗೆ ಪ್ರತಿಯಾಗಿ ಈ ಪುಸ್ತಕವು ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಆದರ್ಶಪ್ರಾಯ ಮತ್ತು ಸ್ಪೂರ್ತಿಧಾಯಕ ಶಿಕ್ಷಕರ ಕಥನವನ್ನು ಮಂಡಿಸುತ್ತದೆ. ವ್ಯವಸ್ಥೆಯ ಇತಿಮಿತಿಗಳಲ್ಲಿಯೇ, ತಮ್ಮ ಆರೈಕೆಯಲ್ಲಿರುವ ಮಕ್ಕಳ ಏಳಿಗೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ಶಿಕ್ಷಕರ ಕಥನಗಳನ್ನು ಈ ಪುಸ್ತಕ ತೆರೆದಿಡುತ್ತದೆ. ಮೂರು ರಾಜ್ಯಗಳ (ಉತ್ತರಾಖಂಡ್, ರಾಜಸ್ಥಾನ, ಕರ್ನಾಟಕ) ವಿವಿಧ ಜಿಲ್ಲೆಗಳಲ್ಲಿನ ನೂರ ಹತ್ತು ಶಾಲೆಗಳಿಗೆ ಭೇಟಿ ನೀಡಿ ಸಾಧಾರಣ ಮನುಷ್ಯರಾದರೂ, ಸ್ವಯಂ ಸ್ಪೂರ್ತಿಯಿಂದ, ಒಗ್ಗಟ್ಟು, ಸಮತೆ ಮತ್ತು ಗುಣಮಟ್ಟದಲ್ಲಿ ನಂಬಿಕೆಯಿಟ್ಟು ಚಿಂತನಾಶೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಅಸಾಧಾರಣ ಶಿಕ್ಷಕರ ಕಥನವೇ ಈ ಪುಸ್ತಕ. ಇಂತಹ ಶಿಕ್ಷಕರನ್ನು ಈ ಪುಸ್ತಕವು ಭಾರತದ ನಿಜವಾದ ಧೀರರು ಎಂದು ಬಣ್ಣಿಸುತ್ತದೆ.
More by ಗಿರಿಧರ್, ಎಸ್.
Browse all →ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ!
ಗಿರಿಧರ್, ಎಸ್.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಮುಖ್ಯ ಶಿಕ್ಷಕರು
ಗಿರಿಧರ್, ಎಸ್.
ನಿಮಗೆ ಎಂತಹ ಶಾಲೆ ಬೇಕು?
ಗಿರಿಧರ್, ಎಸ್.
ನಮ್ಮ ಶಾಲೆಗೆ ಬರುವ ಮಕ್ಕಳು ನಿಜಕ್ಕೂ ದುರ್ಬಲರು. ಶಿಕ್ಷಕರು ಮಾತ್ರ ಅವರಿಗೆ ಸಹಾಯ ಮಾಡಬಹುದು
ಗಿರಿಧರ್, ಎಸ್.
ಮಳೆಗಾಲದಲ್ಲಿ ಈ ಶಿಕ್ಷಕಿ ಸೊಂಟದ ಮಟ್ಟದ ನೀರನ್ನು ದಾಟಿ ಸರಿಯಾದ ಸಮಯಕ್ಕೆ ಶಾಲೆಗೆ ಬರುತಾರೆ
ಗಿರಿಧರ್, ಎಸ್.
ಹೋರಾಡಿ
ಗಿರಿಧರ್, ಎಸ್.
ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ
ಗಿರಿಧರ್, ಎಸ್.
ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ
ಗಿರಿಧರ್, ಎಸ್.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Children's Rights: A Book of Nursery Logic
Kate Douglas Smith Wiggin · Nora Archibald Smith
Extracto de la gramatica mutsun
Felipe Arroyo de la Cuesta
The School Book of Forestry
Charles Lathrop Pack
Greek in a Nutshell
James Strong