HomeEducation › ಮಕ್ಕಳಿಗೆ ರಾತ್ರಿ ವಸತಿಯನ್ನೂ ನೀಡುವ ಶಾಲೆ

Cover of ಮಕ್ಕಳಿಗೆ ರಾತ್ರಿ ವಸತಿಯನ್ನೂ ನೀಡುವ ಶಾಲೆ

ಮಕ್ಕಳಿಗೆ ರಾತ್ರಿ ವಸತಿಯನ್ನೂ ನೀಡುವ ಶಾಲೆ

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy ₹9
About this book
ಇದು ಅಚ್ಚಪ್ಪ ಗೌಡರ್ ಎಂಬ ಅಸಾಧಾರಣ ವ್ಯಕ್ತಿಯ ಪರಿಚಯ ಮಾಡಿಕೊಡುತ್ತದೆ. ವ್ಯವಸ್ಥೆಯ ವಿರುದ್ಧ ಈಜಿ ಗೆದ್ದಿರುವ ಸಾಹಸ ಇವರದು. ಗುಳೇ ಹೋಗುತ್ತಿದ್ದ ಪೋಷಕರ ಮನವೊಲಿಸಿ ಅವರು ಮಕ್ಕಳನ್ನು ಗ್ರಾಮದಲ್ಲಿಯೇ ಬಿಟ್ಟು ಹೋಗುವಂತೆ ಮಾಡಿದರು. ಹಾಗೇ ಉಳಿದ ಮಕ್ಕಳಿಗೆ ಮೂರು ಹೊತ್ತಿನ ತುತ್ತು ನೀಡುವುದರೊಂದಿಗೆ ಶಾಲೆಯನ್ನೇ ವಸತಿಯನ್ನಾಗಿಸಿ ಆ ಮಕ್ಕಳಿಗೆ ಆಶ್ರಯವನ್ನೂ ನೀಡಿದ ಯಶೋಗಾಥೆಯನ್ನು ಸಾರುತ್ತದೆ.

More by ಗಿರಿಧರ್, ಎಸ್.

Browse all →

More in Education

Browse all →