Home › Education › ನಾನು ಪಠ್ಯಕ್ರಮ ಮತ್ತು ಪಠ್ಯಪುಸ್ತಕದ ಯಜಮಾನಿ
ನಾನು ಪಠ್ಯಕ್ರಮ ಮತ್ತು ಪಠ್ಯಪುಸ್ತಕದ ಯಜಮಾನಿ
Full text being prepared
Keep a copy ₹9
About this book
ಬಹುತೇಕ ಶಿಕ್ಷಕರ ಸಾಮಾನ್ಯ ಬೋಧನಾ ಪದ್ಧತಿಯೆಂದರೆ ಪಠ್ಯಕ್ರಮ ಮತ್ತು ಪಠ್ಯಪುಸ್ತಕದ ಅನುಸಾರ ಒಂದು ಸೀಮಿತ ಚೌಕಟ್ಟಿನಲ್ಲಿ ಪಾಠ ಮಾಡುವುದು . ಲೇಖನದಲ್ಲಿ ಬರುವ ಶಿಖಾ ಗಂಗ್ವಾರ್ ಅವರು ಕೂಡ ಇದನ್ನೇ ಬಹಳ ವರ್ಷಗಳ ಕಾಲ ನಂಬಿಕೊಂಡಿದ್ದರು. ಬೋಧನೆಯ ಬಗೆಗಿನ ಒಂದು ಕಾರ್ಯಾಗಾರದಲ್ಲಿ ಭಾಗವಹಿಸಿದ ಮೇಲೆ ಅವರ ಯೋಚನೆಯ ದಿಕ್ಕೇ ಬದಲಾಯಿತು. ಪಠ್ಯಕ್ರಮದ ಅಡಿಯಾಳಾಗಿರುವುದಕ್ಕಿಂತ ಪಠ್ಯಕ್ರಮವನ್ನು ತನ್ನ ಪ್ರಕಾರ ದುಡಿಸಿಕೊಳ್ಳಬೇಕು ಎಂಬ ನಿಲುವಿನ ಶಿಖಾ ಅವರ ಬೋಧನಾಕ್ರಮದಿಂದ ಎಲ್ಲ ರೀತಿಯ ಗ್ರಹಣಶಕ್ತಿಯ ಮಕ್ಕಳಿಗೂ ಹೇಗೆ ಅನುಕೂಲವಾಗಿದೆ ಎಂಬುದನ್ನು ಈ ಲೇಖನ ಬಹಳ ಚೆನ್ನಾಗಿ ಕಟ್ಟಿಕೊಡುತ್ತದೆ.
More by ಗಿರಿಧರ್, ಎಸ್.
Browse all →ದಿನವೂ ಕಲಿಯುವುದೇ ಶಿಕ್ಷಕರ ಮುಂದಿರುವ ಸವಾಲು
ಗಿರಿಧರ್, ಎಸ್.
ಹೋರಾಡಿ
ಗಿರಿಧರ್, ಎಸ್.
ಬಿಡಿ, ಹತ್ತು, ನೂರು , ಸಾವಿರ - ಕರಣಗಣದಿ ರಿಂಗಣ
ಗಿರಿಧರ್, ಎಸ್.
ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ
ಗಿರಿಧರ್, ಎಸ್.
ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ
ಗಿರಿಧರ್, ಎಸ್.
ಈ ಶಾಲೆಯಲ್ಲಿ ಓದಿದವರು ಎಂಜಿನಿಯರ್, ವೈದ್ಯರು, ಪೊಲೀಸ್ ಅಧಿಕಾರಿಗಳು ಹಾಗೂ ಲೆಕ್ಕಿಗರಾಗಿದ್ದಾರೆ
ಗಿರಿಧರ್, ಎಸ್.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಮುಖ್ಯ ಶಿಕ್ಷಕರು
ಗಿರಿಧರ್, ಎಸ್.
ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ
ಗಿರಿಧರ್, ಎಸ್.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Children's Rights: A Book of Nursery Logic
Kate Douglas Smith Wiggin · Nora Archibald Smith
The School Book of Forestry
Charles Lathrop Pack
Greek in a Nutshell
James Strong
The Scholemaster
Roger Ascham