Home › Education › ಈ ಪ್ರಶ್ನೆಗೆ ನಮಗೆ ಉತ್ತರ ಗೊತ್ತಿಲ್ಲ, ಆದರೆ ತಿಳಿದುಕೊಳ್ಳುತ್ತೇವೆ

Cover of ಈ ಪ್ರಶ್ನೆಗೆ ನಮಗೆ ಉತ್ತರ ಗೊತ್ತಿಲ್ಲ, ಆದರೆ ತಿಳಿದುಕೊಳ್ಳುತ್ತೇವೆ

ಈ ಪ್ರಶ್ನೆಗೆ ನಮಗೆ ಉತ್ತರ ಗೊತ್ತಿಲ್ಲ, ಆದರೆ ತಿಳಿದುಕೊಳ್ಳುತ್ತೇವೆ

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy $1
About this book
ಗಂಗಾಣಿ ಎಂಬ ಗ್ರಾಮದಲ್ಲಿನ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕುರಿತಂತೆ ಈ ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ. ಇದಕ್ಕೆ ಲಭ್ಯವಾದ ಮಾದರಿ ಶಾಲೆಯ ಸ್ಥಾನಮಾನದಿಂದಾಗಿ ದೊರೆತ ಸಂಪನ್ಮೂಲಗಳು ಹಾಗೂ ಬದ್ಧತೆಯುಳ್ಳ ಸಮರ್ಥ ಶಿಕ್ಷಕರ (ಸೂರತ್‌ ಲಾಲ್‌, ಜಗಬೀರ್‌ ಸಿಂಗ್‌, ಬಚ್ಚನ್‌ ಲಾಲ್‌) ತಂಡಗಳಿಂದಾಗಿ ಶಾಲೆಯು ಪ್ರಗತಿಯತ್ತ ಮುನ್ನಡೆದಿದೆ. ಶಿಕ್ಷಕರ ದಣಿವರಿಯದ ಉತ್ಸಾಹದ ಹಿನ್ನೆಲೆಯಲ್ಲಿನ ಒಗ್ಗಟ್ಟು ಪ್ರಶಂಸನೀಯ. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಸದಾಕಾಲವೂ ಆಸ್ಥೆಯಿಂದ ನಿರ್ವಹಿಸುವ ಅಪಾರ ಉತ್ಸಾಹವು ಶಿಕ್ಷಕರಲ್ಲಿ ಕಂಡುಬರುತ್ತದೆ. ಶಾಲಾ ಸ್ಪರ್ಧೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ ಅವರನ್ನು ಹುರಿದುಂಬಿಸುವಲ್ಲಿನ ಇಲ್ಲಿನ ಶಿಕ್ಷಕರ ಪರಿಶ್ರಮವು ಅನುಸರಣೀಯ.

More by ಗಿರಿಧರ್, ಎಸ್.

Browse all →

ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ!

ಗಿರಿಧರ್, ಎಸ್.

ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ

ಗಿರಿಧರ್, ಎಸ್.

ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ

ಗಿರಿಧರ್, ಎಸ್.

ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ

ಗಿರಿಧರ್, ಎಸ್.

ಸಮತೆ ಮತ್ತು ಗುಣಮಟ್ಟ: ತರಗತಿಯಲ್ಲಿ ಪ್ರಾರಂಭವಾಗುತ್ತದೆ

ಗಿರಿಧರ್, ಎಸ್.

ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ

ಗಿರಿಧರ್, ಎಸ್.

ನನ್ನ ವಿದ್ಯಾರ್ಥಿಗಳು ತರ್ಕ ಮತ್ತು ವಿವೇಚನೆಯಿಂದ ಒಂದು ಸಮ ಸಮಾಜದ ಸೌಂದರ್ಯವನ್ನು ಗ್ರಹಿಸುತಾರೆ

ಗಿರಿಧರ್, ಎಸ್.

ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ

ಗಿರಿಧರ್, ಎಸ್.

More in Education

Browse all →