Home › Education › ಹಲವು ವರ್ಷಗಳಿಂದ ಈ ಮೇಷ್ಟ್ರು ಒಂಟಿಯಾಗಿ ೧೦೫ ಮಕ್ಕಳಿರುವ ಶಾಲೆಯನ್ನು ನಿಭಾಯಿಸುತ್ತಿದ್ದಾರೆ!

Cover of ಹಲವು ವರ್ಷಗಳಿಂದ ಈ ಮೇಷ್ಟ್ರು ಒಂಟಿಯಾಗಿ ೧೦೫ ಮಕ್ಕಳಿರುವ ಶಾಲೆಯನ್ನು ನಿಭಾಯಿಸುತ್ತಿದ್ದಾರೆ!

ಹಲವು ವರ್ಷಗಳಿಂದ ಈ ಮೇಷ್ಟ್ರು ಒಂಟಿಯಾಗಿ ೧೦೫ ಮಕ್ಕಳಿರುವ ಶಾಲೆಯನ್ನು ನಿಭಾಯಿಸುತ್ತಿದ್ದಾರೆ!

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy $1
About this book
ಈ ಲೇಖನದಲ್ಲಿ ಕರ್ನಾಟಕದ ಹೆಮ್ಮಡಗಿ ಎಂಬ ಕುಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಏಕೋಪಾಧ್ಯಾಯರಾದ ಅಶೋಕ್ ಅವರ ಸಾಧನೆಯನ್ನು ಪರಿಚಯ ಮಾಡಿಕೊಡಲಾಗಿದೆ. 20ನೇ ವಯಸ್ಸಿಗೆ ಶಿಕ್ಷಕರಾದ ಇವರನ್ನು ಸಿಎಫ್ಎಸ್ಐ ಮೂಲಕ ಪಡೆದ ಶಿಕ್ಷಕ ತರಬೇತಿಯು ಸಂಪೂರ್ಣ ಬದಲಾಯಿಸಿತು. ನಲಿ-ಕಲಿಯ ಸಾರವನ್ನು ಅಂತರ್ಗತಗೊಳಿಸಿಕೊಂಡ ಇವರು ಇಂದು ಸಂಪನ್ಮೂಲ ವ್ಯಕ್ತಿ ಕೂಡ ಆಗಿದ್ದಾರೆ.

More by ಗಿರಿಧರ್, ಎಸ್.

Browse all →

ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ!

ಗಿರಿಧರ್, ಎಸ್.

ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ

ಗಿರಿಧರ್, ಎಸ್.

ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ

ಗಿರಿಧರ್, ಎಸ್.

ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ

ಗಿರಿಧರ್, ಎಸ್.

ಸಮತೆ ಮತ್ತು ಗುಣಮಟ್ಟ: ತರಗತಿಯಲ್ಲಿ ಪ್ರಾರಂಭವಾಗುತ್ತದೆ

ಗಿರಿಧರ್, ಎಸ್.

ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ

ಗಿರಿಧರ್, ಎಸ್.

ನನ್ನ ವಿದ್ಯಾರ್ಥಿಗಳು ತರ್ಕ ಮತ್ತು ವಿವೇಚನೆಯಿಂದ ಒಂದು ಸಮ ಸಮಾಜದ ಸೌಂದರ್ಯವನ್ನು ಗ್ರಹಿಸುತಾರೆ

ಗಿರಿಧರ್, ಎಸ್.

ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ

ಗಿರಿಧರ್, ಎಸ್.

More in Education

Browse all →