Home › Education › ನಮ್ಮ ಶಾಲೆಗೆ ಬರುವ ಮಕ್ಕಳು ನಿಜಕ್ಕೂ ದುರ್ಬಲರು. ಶಿಕ್ಷಕರು ಮಾತ್ರ ಅವರಿಗೆ ಸಹಾಯ ಮಾಡಬಹುದು

Cover of ನಮ್ಮ ಶಾಲೆಗೆ ಬರುವ ಮಕ್ಕಳು ನಿಜಕ್ಕೂ ದುರ್ಬಲರು. ಶಿಕ್ಷಕರು ಮಾತ್ರ ಅವರಿಗೆ ಸಹಾಯ ಮಾಡಬಹುದು

ನಮ್ಮ ಶಾಲೆಗೆ ಬರುವ ಮಕ್ಕಳು ನಿಜಕ್ಕೂ ದುರ್ಬಲರು. ಶಿಕ್ಷಕರು ಮಾತ್ರ ಅವರಿಗೆ ಸಹಾಯ ಮಾಡಬಹುದು

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy $1
About this book
ಒಬ್ಬ ಸಮರ್ಥ ಶಿಕ್ಷಕರ ಕೈಲಿ ಯಾವ ರೀತಿಯ ಸಾಧ್ಯತೆಗಳಿರುತ್ತವೆ? ಕೇವಲ ಹತ್ತೇ ಜನ ವಿದ್ಯಾರ್ಥಿಗಳಿದ್ದ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ಶಾಲೆಯೊಂದನ್ನು ಬೆಳೆಸಿ ಮೂಲಸೌಕರ್ಯಗಳುಳ್ಳ, ಆಡಳಿತ ಮಂಡಳಿಯುಳ್ಳ ಒಂದು ಶಿಸ್ತುಬಧ್ಧ ಶಾಲೆಯನ್ನಾಗಿ ಬದಲಾಯಿಸಿದ ಅನುಭವವಿದ್ದ ದುಂಡಪ್ಪ ಕೋಲ್ಕರ್ ಅವರು ಯಾದಗಿರಿ ಜಿಲ್ಲೆಯ ಹುಣಸಿಗಿ ಗ್ರಾಮದ ಸರ್ಕಾರೀ ಮಾದರಿ ಪ್ರಾಥಮಿಕ ಶಾಲೆಗೆ ಬಂದಾಗ ಅಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸುವ ಪಣ ತೊಟ್ಟರು. ಸಮುದಾಯದೊಡನೆ ಒಳ್ಳೆಯ ಸಂಬಂಧ ಮೂಡಿಸಿಕೊಂಡು, ರಾಜಕೀಯವನ್ನು ಶಾಲೆಯ ಸಮಿತಿಯಿಂದ ದೂರವಿಟ್ಟು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ ಬಗೆಯನ್ನು ಈ ಲೇಖನದಲ್ಲಿ ಸವಿಸ್ತಾರವಾಗಿ ಚಿತ್ರಿಸಲಾಗಿದೆ.

More by ಗಿರಿಧರ್, ಎಸ್.

Browse all →

ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ!

ಗಿರಿಧರ್, ಎಸ್.

ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ

ಗಿರಿಧರ್, ಎಸ್.

ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ

ಗಿರಿಧರ್, ಎಸ್.

ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ

ಗಿರಿಧರ್, ಎಸ್.

ಸಮತೆ ಮತ್ತು ಗುಣಮಟ್ಟ: ತರಗತಿಯಲ್ಲಿ ಪ್ರಾರಂಭವಾಗುತ್ತದೆ

ಗಿರಿಧರ್, ಎಸ್.

ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ

ಗಿರಿಧರ್, ಎಸ್.

ನನ್ನ ವಿದ್ಯಾರ್ಥಿಗಳು ತರ್ಕ ಮತ್ತು ವಿವೇಚನೆಯಿಂದ ಒಂದು ಸಮ ಸಮಾಜದ ಸೌಂದರ್ಯವನ್ನು ಗ್ರಹಿಸುತಾರೆ

ಗಿರಿಧರ್, ಎಸ್.

ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ

ಗಿರಿಧರ್, ಎಸ್.

More in Education

Browse all →